1
0
mirror of https://github.com/kremalicious/metamask-extension.git synced 2024-12-23 09:52:26 +01:00
metamask-extension/app/_locales/kn/messages.json
Mark Stacey df85ab6e10
Implement asset page (#8696)
A new page has been created for viewing assets. This replaces the old
`selectedToken` state, which previously would augment the home page
to show token-specific information.

The new asset page shows the standard token overview as seen previously
on the home page, plus a history filtered to show just transactions
relevant to that token.

The actions that were available in the old token list menu have been
moved to a "Token Options" menu that mirrors the "Account Options"
menu.

The `selectedTokenAddress` state has been removed, as it is no longer
being used for anything.

`getMetaMetricState` has been renamed to `getBackgroundMetaMetricState`
because its sole purpose is extracting data from the background state
to send metrics from the background. It's not really a selector, but
it was convenient for it to use the same selectors the UI uses to
extract background data, so I left it there for now.

A new Redux store has been added to track state related to browser history.
The most recent "overview" page (i.e. the home page or the asset page) is
currently being tracked, so that actions taken from the asset page can return
the user back to the asset page when the action has finished.
2020-06-01 14:54:32 -03:00

1317 lines
61 KiB
JSON

{
"chartOnlyAvailableEth": {
"message": "ಎಥೆರಿಯಮ್ ನೆಟ್‌ವರ್ಕ್‌ಗಳಲ್ಲಿ ಮಾತ್ರವೇ ಚಾರ್ಟ್‌ಗಳು ಲಭ್ಯವಿರುತ್ತವೆ."
},
"contractInteraction": {
"message": "ಒಪ್ಪಂದದ ಸಂವಹನ"
},
"appName": {
"message": "MetaMask",
"description": "The name of the application"
},
"reject": {
"message": "ತಿರಸ್ಕರಿಸಿ"
},
"about": {
"message": "ಕುರಿತು"
},
"aboutSettingsDescription": {
"message": "ಆವೃತ್ತಿ, ಬೆಂಬಲ ಕೇಂದ್ರ ಮತ್ತು ಸಂಪರ್ಕ ಮಾಹಿತಿ"
},
"acceleratingATransaction": {
"message": "* ಹೆಚ್ಚಿನ ಗ್ಯಾಸ್ ಬೆಲೆಯನ್ನು ಬಳಸಿಕೊಂಡು ವಹಿವಾಟನ್ನು ವೇಗಗೊಳಿಸುವುದರಿಂದ ನೆಟ್‌ವರ್ಕ್ ವೇಗವಾಗಿ ಪ್ರಕ್ರಿಯೆಗೊಳ್ಳುವ ಸಾಧ್ಯತೆಗಳನ್ನು ಅದು ಹೆಚ್ಚಿಸುತ್ತದೆ, ಆದರೆ ಇದು ಯಾವಾಗಲೂ ಖಚಿತವಾಗಿರುವುದಿಲ್ಲ."
},
"accessingYourCamera": {
"message": "ನಿಮ್ಮ ಕ್ಯಾಮರಾವನ್ನು ಪ್ರವೇಶಿಸಲಾಗುತ್ತಿದೆ..."
},
"account": {
"message": "ಖಾತೆ"
},
"accountDetails": {
"message": "ಖಾತೆಯ ವಿವರಗಳು"
},
"accountName": {
"message": "ಖಾತೆಯ ಹೆಸರು"
},
"accountOptions": {
"message": "ಖಾತೆಯ ಆಯ್ಕೆಗಳು"
},
"accountSelectionRequired": {
"message": "ನೀವು ಖಾತೆಯನ್ನು ಆಯ್ಕೆಮಾಡುವ ಅಗತ್ಯವಿದೆ!"
},
"activityLog": {
"message": "ಚಟುವಟಿಕೆ ಲಾಗ್"
},
"addNetwork": {
"message": "ನೆಟ್‌ವರ್ಕ್ ಸೇರಿಸಿ"
},
"addRecipient": {
"message": "ಸ್ವೀಕೃತಿದಾರರನ್ನು ಸೇರಿಸಿ"
},
"advanced": {
"message": "ಸುಧಾರಿತ"
},
"advancedSettingsDescription": {
"message": "ಡೆವಲಪರ್ ವೈಶಿಷ್ಟ್ಯಗಳನ್ನು ಪ್ರವೇಶಿಸಿ, ರಾಜ್ಯದ ಲಾಗ್‌ಗಳನ್ನು ಡೌನ್‌ಲೋಡ್ ಮಾಡಿ, ಖಾತೆಯನ್ನು ಮರುಹೊಂದಿಸಿ, ಟೆಸ್ಟ್‌ನೆಟ್ಸ್‌ ಹೊಂದಿಸಿ ಮತ್ತು ಕಸ್ಟಮ್ RPC"
},
"advancedOptions": {
"message": "ಸುಧಾರಿತ ಆಯ್ಕೆಗಳು"
},
"addToAddressBook": {
"message": "ವಿಳಾಸ ಪುಸ್ತಕಕ್ಕೆ ಸೇರಿಸಿ"
},
"addToAddressBookModalPlaceholder": {
"message": "ಉದಾ. ಜಾನ್ ಡಿ."
},
"addAlias": {
"message": "ಅಲಿಯಾಸ್ ಸೇರಿಸಿ"
},
"addToken": {
"message": "ಟೋಕನ್ ಸೇರಿಸಿ"
},
"addTokens": {
"message": "ಟೋಕನ್‌ಗಳನ್ನು ಸೇರಿಸಿ"
},
"addSuggestedTokens": {
"message": "ಸೂಚಿಸಲಾದ ಟೋಕನ್‌ಗಳನ್ನು ಸೇರಿಸಿ"
},
"addAcquiredTokens": {
"message": "MetaMask ಬಳಸಿಕೊಂಡು ನೀವು ಸ್ವಾಧೀನಪಡಿಸಿಕೊಂಡಿರುವ ಟೋಕನ್‌ಗಳನ್ನು ಸೇರಿಸಿ"
},
"amount": {
"message": "ಮೊತ್ತ"
},
"appDescription": {
"message": "ನಿಮ್ಮ ಬ್ರೌಸರ್‌ನಲ್ಲಿರುವ ಎಥೆರಿಯಮ್ ವ್ಯಾಲೆಟ್",
"description": "The description of the application"
},
"approve": {
"message": "ಅನುಮೋದಿಸಿ"
},
"approved": {
"message": "ಅನುಮೋದಿಸಲಾಗಿದೆ"
},
"asset": {
"message": "ಆಸ್ತಿ"
},
"attemptingConnect": {
"message": "ಬ್ಲಾಕ್‌ಚೈನ್‌ಗೆ ಸಂಪರ್ಕಿಸಲು ಪ್ರಯತ್ನಿಸಲಾಗುತ್ತಿದೆ."
},
"attemptToCancel": {
"message": "ರದ್ದುಗೊಳಿಸಲು ಪ್ರಯತ್ನಿಸುತ್ತಿರುವಿರಾ?"
},
"attemptToCancelDescription": {
"message": "ಈ ಪ್ರಯತ್ನವನ್ನು ಸಲ್ಲಿಸುವುದರಿಂದ ನಿಮ್ಮ ಮೂಲ ವಹಿವಾಟು ರದ್ದುಗೊಳ್ಳುತ್ತದೆ ಎಂಬುದಾಗಿ ಖಾತ್ರಿಪಡಿಸಲಾಗುವುದಿಲ್ಲ. ರದ್ದು ಮಾಡುವ ಪ್ರಯತ್ನವು ಯಶಸ್ವಿಯಾದರೆ, ಮೇಲಿನ ವಹಿವಾಟು ಶುಲ್ಕವನ್ನು ನಿಮಗೆ ವಿಧಿಸಲಾಗುತ್ತದೆ."
},
"attributions": {
"message": "ಗುಣಲಕ್ಷಣಗಳು"
},
"autoLockTimeLimit": {
"message": "ಸ್ವಯಂ-ಲಾಗ್ಔಟ್‌ ಟೈಮರ್ (ನಿಮಿಷಗಳು)"
},
"autoLockTimeLimitDescription": {
"message": "MetaMask ಸ್ವಯಂಚಾಲಿತವಾಗಿ ಲಾಗ್ ಔಟ್‌ ಆಗುವ ಮೊದಲು ನಿಮಿಷಗಳಲ್ಲಿ ನಿಷ್ಕ್ರಿಯ ಸಮಯವನ್ನು ಹೊಂದಿಸಿ"
},
"average": {
"message": "ಸರಾಸರಿ"
},
"back": {
"message": "ಹಿಂದೆ"
},
"backToAll": {
"message": "ಎಲ್ಲವನ್ನು ಹಿಂತಿರುಗಿಸಿ"
},
"backupApprovalNotice": {
"message": "ನಿಮ್ಮ ವ್ಯಾಲೆಟ್‌ ಮತ್ತು ನಿಧಿಗಳನ್ನು ಭದ್ರವಾಗಿರಿಸಲು ನಿಮ್ಮ ರಹಸ್ಯ ಮರುಪಡೆದುಕೊಳ್ಳುವಿಕೆಯ ಕೋಡ್ ಅನ್ನು ಬ್ಯಾಕಪ್ ಮಾಡಿ."
},
"backupApprovalInfo": {
"message": "ನಿಮ್ಮ ಸಾಧನವನ್ನು ನೀವು ಕಳೆದುಕೊಂಡಾಗ, ನಿಮ್ಮ ಪಾಸ್‌ವರ್ಡ್ ಅನ್ನು ಮರೆತರೆ, MetaMask ಅನ್ನು ಮರು-ಸ್ಥಾಪಿಸಲು ಅಥವಾ ಬೇರೊಂದು ಸಾಧನದಲ್ಲಿ ನಿಮ್ಮ ವ್ಯಾಲೆಟ್‌ ಅನ್ನು ಪ್ರವೇಶಿಸಲು ಬಯಸಿದ ಸಂದರ್ಭದಲ್ಲಿ ನಿಮ್ಮ ವ್ಯಾಲೆಟ್‌ ಅನ್ನು ಮರುಪಡೆದುಕೊಳ್ಳಲು ಈ ರಹಸ್ಯ ಕೋಡ್ ಅಗತ್ಯವಿರುತ್ತದೆ."
},
"backupNow": {
"message": "ಈಗ ಬ್ಯಾಕಪ್‌ ಮಾಡಿ"
},
"balance": {
"message": "ಮೊಬಲಗು"
},
"balanceOutdated": {
"message": "ಮೊಬಲಗು ಹಳೆಯದಾಗಿರಬಹುದು"
},
"basic": {
"message": "ಮೂಲ"
},
"blockExplorerUrl": {
"message": "ಅನ್ವೇಷಕವನ್ನು ನಿರ್ಬಂಧಿಸಿ"
},
"blockExplorerView": {
"message": " $1 ನಲ್ಲಿ ಖಾತೆಯನ್ನು ವೀಕ್ಷಿಸಿ",
"description": "$1 replaced by URL for custom block explorer"
},
"blockiesIdenticon": {
"message": "ಬ್ಲಾಕೀಸ್ ಐಡೆಂಟಿಕಾನ್ ಬಳಸಿ"
},
"browserNotSupported": {
"message": "ನಿಮ್ಮ ಬ್ರೌಸರ್ ಬೆಂಬಲಿಸುತ್ತಿಲ್ಲ..."
},
"builtInCalifornia": {
"message": "MetaMask ಅನ್ನು ವಿನ್ಯಾಸಗೊಳಿಸಲಾಗಿದೆ ಮತ್ತು ಕ್ಯಾಲಿಫೋರ್ನಿಯಾದಲ್ಲಿ ನಿರ್ಮಿಸಲಾಗಿದೆ."
},
"buyWithWyre": {
"message": "Wyre ನೊಂದಿಗೆ ETH ಖರೀದಿಸಿ"
},
"buyWithWyreDescription": {
"message": "ನಿಮ್ಮ MetaMask ಖಾತೆಗೆ ETH ಅನ್ನು ಜಮಾ ಮಾಡಲು ಕ್ರೆಡಿಟ್ ಕಾರ್ಡ್ ಬಳಸಲು Wyre ನಿಮಗೆ ಅನುಮತಿಸುತ್ತದೆ."
},
"buyCoinSwitch": {
"message": "ಕಾಯಿನ್‌ಸ್ವೀಚ್‌ನಲ್ಲಿ ಖರೀದಿಸಿ"
},
"buyCoinSwitchExplainer": {
"message": "300 ಕ್ಕೂ ಹೆಚ್ಚು ಕ್ರಿಪ್ಟೋಕರೆನ್ಸಿಗಳನ್ನು ಉತ್ತಮ ದರದಲ್ಲಿ ವಿನಿಮಯ ಮಾಡಿಕೊಳ್ಳುವ ಒಂದು ತಾಣವೆಂದರೆ ಕಾಯಿನ್‌ಸ್ವಿಚ್ ಆಗಿದೆ."
},
"bytes": {
"message": "ಬೈಟ್‌ಗಳು"
},
"off": {
"message": "ಆಫ್"
},
"ok": {
"message": "ಸರಿ"
},
"on": {
"message": "ಆನ್‌"
},
"optionalBlockExplorerUrl": {
"message": "ಅನ್ವೇಷಕ URL ಅನ್ನು ನಿರ್ಬಂಧಿಸಿ (ಐಚ್ಛಿಕ)"
},
"cancel": {
"message": "ರದ್ದುಮಾಡಿ"
},
"cancelAttempt": {
"message": "ಪ್ರಯತ್ನವನ್ನು ರದ್ದುಪಡಿಸಿ"
},
"cancellationGasFee": {
"message": "ರದ್ದುಗೊಳಿಸುವ ಗ್ಯಾಸ್ ಶುಲ್ಕ"
},
"cancelled": {
"message": "ರದ್ದುಗೊಳಿಸಲಾಗಿದೆ"
},
"chainId": {
"message": "ಚೈನ್ ID"
},
"clickToRevealSeed": {
"message": "ರಹಸ್ಯ ಪದಗಳನ್ನು ಬಹಿರಂಗಪಡಿಸಲು ಇಲ್ಲಿ ಕ್ಲಿಕ್ ಮಾಡಿ"
},
"close": {
"message": "ಮುಚ್ಚಿ"
},
"chromeRequiredForHardwareWallets": {
"message": "ನಿಮ್ಮ ಹಾರ್ಡ್‌ವೇರ್ ವ್ಯಾಲೆಟ್‌ಗೆ ಸಂಪರ್ಕಪಡಿಸುವ ಸಲುವಾಗಿ Google Chrome ನಲ್ಲಿ ನಿಮಗೆ MetaMask ಅನ್ನು ಬಳಸುವ ಅಗತ್ಯವಿದೆ."
},
"confirm": {
"message": "ದೃಢೀಕರಿಸು"
},
"confirmed": {
"message": "ಖಚಿತಪಡಿಸಲಾಗಿದೆ"
},
"confirmPassword": {
"message": "ಪಾಸ್‌ವರ್ಡ್ ಅನ್ನು ಖಚಿತಪಡಿಸಿ"
},
"confirmSecretBackupPhrase": {
"message": "ನಿಮ್ಮ ರಹಸ್ಯ ಬ್ಯಾಕಪ್ ಫ್ರೇಸ್ ಅನ್ನು ಖಚಿತಪಡಿಸಿ"
},
"congratulations": {
"message": "ಅಭಿನಂದನೆಗಳು"
},
"connectHardwareWallet": {
"message": "ಹಾರ್ಡ್‌ವೆರ್ ವ್ಯಾಲೆಟ್‌‌ಗೆ ಸಂಪರ್ಕಪಡಿಸಿ"
},
"connect": {
"message": "ಸಂಪರ್ಕಿಸು"
},
"connectingTo": {
"message": "$1 ಗೆ ಸಂಪರ್ಕಪಡಿಸಲಾಗುತ್ತಿದೆ"
},
"connectingToKovan": {
"message": "Kovan ಪರೀಕ್ಷಾ ನೆಟ್‌ವರ್ಕ್‌ಗೆ ಸಂಪರ್ಕಿಸಲಾಗುತ್ತಿದೆ "
},
"connectingToMainnet": {
"message": "ಮುಖ್ಯ ಎಥೆರಿಯಮ್ ನೆಟ್‌ವರ್ಕ್‌ಗೆ ಸಂಪರ್ಕಿಸಲಾಗುತ್ತಿದೆ"
},
"connectingToRopsten": {
"message": "Ropsten ಪರೀಕ್ಷಾ ನೆಟ್‌ವರ್ಕ್‌ಗೆ ಸಂಪರ್ಕಿಸಲಾಗುತ್ತಿದೆ"
},
"connectingToRinkeby": {
"message": "Rinkeby ಪರೀಕ್ಷಾ ನೆಟ್‌ವರ್ಕ್‌ಗೆ ಸಂಪರ್ಕಿಸಲಾಗುತ್ತಿದೆ"
},
"connectingToLocalhost": {
"message": "ಲೋಕಲ್‌ಹೋಸ್ಟ್ 8545 ಗೆ ಸಂಪರ್ಕಿಸಲಾಗುತ್ತಿದೆ"
},
"connectingToGoerli": {
"message": "Goerli ಪರೀಕ್ಷಾ ನೆಟ್‌ವರ್ಕ್‌ಗೆ ಸಂಪರ್ಕಿಸಲಾಗುತ್ತಿದೆ"
},
"continueToWyre": {
"message": "Wyre ಗೆ ಮುಂದುವರಿಸಿ"
},
"continueToCoinSwitch": {
"message": "CoinSwitch ಗೆ ಮುಂದುವರಿಸಿ"
},
"contractDeployment": {
"message": "ಒಪ್ಪಂದದ ನಿಯೋಜನೆ"
},
"copiedExclamation": {
"message": "ನಕಲಿಸಲಾಗಿದೆ!"
},
"copyAddress": {
"message": "ವಿಳಾಸವನ್ನು ಕ್ಲಿಪ್‌ಬೋರ್ಡ್‌ಗೆ ನಕಲಿಸಿ"
},
"copyTransactionId": {
"message": "ವ್ಯವಹಾರ ID ಅನ್ನು ನಕಲಿಸಿ"
},
"copiedTransactionId": {
"message": "ವ್ಯವಹಾರ ID ಅನ್ನು ನಕಲಿಸಲಾಗಿದೆ"
},
"copyToClipboard": {
"message": "ಕ್ಲಿಪ್‌ಬೋರ್ಡ್‌ಗೆ ನಕಲಿಸಿ"
},
"copyPrivateKey": {
"message": "ಇದು ನಿಮ್ಮ ಖಾಸಗಿ ಕೀ ಆಗಿದೆ (ನಕಲಿಸಲು ಕ್ಲಿಕ್ ಮಾಡಿ)"
},
"create": {
"message": "ರಚಿಸಿ"
},
"createAccount": {
"message": "ಖಾತೆಯನ್ನು ರಚಿಸಿ"
},
"createAWallet": {
"message": "ವ್ಯಾಲೆಟ್‌ ಅನ್ನು ರಚಿಸಿ"
},
"createPassword": {
"message": "ಪಾಸ್‌ವರ್ಡ್ ರಚಿಸಿ"
},
"currencyConversion": {
"message": "ಕರೆನ್ಸಿ ಪರಿವರ್ತನೆ"
},
"currentLanguage": {
"message": "ಪ್ರಸ್ತುತ ಭಾಷೆ"
},
"customGas": {
"message": "ಗ್ಯಾಸ್ ಕಸ್ಟಮೈಸ್ ಮಾಡಿ"
},
"customGasSubTitle": {
"message": "ಹೆಚ್ಚುತ್ತಿರುವ ಶುಲ್ಕವು ಪ್ರಕ್ರಿಯೆಗೊಳಿಸುವ ಸಮಯದಲ್ಲಿ ಕಡಿಮೆಯಾಗುತ್ತದೆ ಆದರೆ ಇದು ಖಚಿತವಾಗಿಲ್ಲ."
},
"customToken": {
"message": "ಕಸ್ಟಮ್ ಟೋಕನ್"
},
"customRPC": {
"message": "ಕಸ್ಟಮ್ RPC"
},
"decimalsMustZerotoTen": {
"message": "ದಶಮಾಂಶಗಳು ಕನಿಷ್ಟ 0 ಆಗಿರಬೇಕು ಮತ್ತು 36 ಕ್ಕಿಂತ ಹೆಚ್ಚಿರಬಾರದು"
},
"decimal": {
"message": "ನಿಖರತೆಯ ದಶಮಾಂಶಗಳು"
},
"defaultNetwork": {
"message": "ಎಥರ್ ವಹಿವಾಟುಗಳಿಗಾಗಿ ಡೀಫಾಲ್ಟ್ ನೆಟ್‌ವರ್ಕ್ ಪ್ರಮುಖವಾಗಿರುವ ನೆಟ್ ಆಗಿದೆ."
},
"delete": {
"message": "ಅಳಿಸಿ"
},
"deleteAccount": {
"message": "ಖಾತೆಯನ್ನು ಅಳಿಸಿ"
},
"deposit": {
"message": "ಠೇವಣಿ"
},
"depositEther": {
"message": "ಎಥರ್ ಠೇವಣಿ ಮಾಡಿ"
},
"details": {
"message": "ವಿವರಗಳು"
},
"directDepositEther": {
"message": "ಎಥರ್ ನೇರವಾಗಿ ಠೇವಣಿ ಮಾಡಿ"
},
"directDepositEtherExplainer": {
"message": "ನೀವು ಈಗಾಗಲೇ ಕೆಲವು ಎಥರ್ ಹೊಂದಿದ್ದರೆ, ನೇರ ಠೇವಣಿ ಮೂಲಕ ನಿಮ್ಮ ಹೊಸ ವ್ಯಾಲೆಟ್‌ನಲ್ಲಿ ಎಥರ್ ಅನ್ನು ಪಡೆಯುವ ತ್ವರಿತ ಮಾರ್ಗ."
},
"done": {
"message": "ಮುಗಿದಿದೆ"
},
"downloadGoogleChrome": {
"message": "Google Chrome ಡೌನ್‌ಲೋಡ್ ಮಾಡಿ"
},
"downloadSecretBackup": {
"message": "ಈ ರಹಸ್ಯ ಬ್ಯಾಕಪ್ ಫ್ರೇಸ್‌ ಅನ್ನು ಡೌನ್‌ಲೋಡ್ ಮಾಡಿ ಮತ್ತು ಬಾಹ್ಯ ಎನ್‌ಕ್ರಿಪ್ಟ್ ಮಾಡಿದ ಹಾರ್ಡ್ ಡ್ರೈವ್ ಅಥವಾ ಸಂಗ್ರಹಣೆ ಮಾಧ್ಯಮದಲ್ಲಿ ಅದನ್ನು ಸುರಕ್ಷಿತವಾಗಿ ಸಂಗ್ರಹಿಸಿಡಿ."
},
"downloadStateLogs": {
"message": "ರಾಜ್ಯದ ಲಾಗ್‌ಗಳನ್ನು ಡೌನ್‌ಲೋಡ್ ಮಾಡಿ"
},
"dontHaveAHardwareWallet": {
"message": "ಹಾರ್ಡ್‌ವೇರ್ ವ್ಯಾಲೆಟ್‌ ಅನ್ನು ಹೊಂದಿಲ್ಲವೇ?"
},
"dropped": {
"message": "ಕೈಬಿಡಲಾಗಿದೆ"
},
"edit": {
"message": "ಎಡಿಟ್"
},
"editContact": {
"message": "ಸಂಪರ್ಕವನ್ನು ಸಂಪಾದಿಸಿ"
},
"emailUs": {
"message": "ನಮಗೆ ಇಮೇಲ್ ಮಾಡಿ!"
},
"endOfFlowMessage1": {
"message": "ನೀವು ಪರೀಕ್ಷೆಯನ್ನು ಪಾಸ್ ಮಾಡಿರುವಿರಿ - ನಿಮ್ಮ ಸೀಡ್‌ಫ್ರೇಸ್ ಸುರಕ್ಷಿತವಾಗಿರಿಸಿ, ಅದು ನಿಮ್ಮ ಜವಾಬ್ದಾರಿಯಾಗಿದೆ!"
},
"endOfFlowMessage2": {
"message": "ಅದನ್ನು ಸುರಕ್ಷಿತವಾಗಿ ಸಂಗ್ರಹಿಸುವ ಸಲಹೆಗಳು"
},
"endOfFlowMessage3": {
"message": "ಬಹು ಸ್ಥಳಗಳಲ್ಲಿ ಬ್ಯಾಕಪ್‌ ಉಳಿಸಿ"
},
"endOfFlowMessage4": {
"message": "ಯಾರೊಂದಿಗೂ ಫ್ರೇಸ್ ಅನ್ನು ಎಂದಿಗೂ ಹಂಚಿಕೊಳ್ಳಬೇಡಿ."
},
"endOfFlowMessage5": {
"message": "ಫಿಶಿಂಗ್ ಕುರಿತು ಜಾಗರೂಕರಾಗಿರಿ! MetaMask ನಿಮ್ಮ ಸೀಡ್ ಫ್ರೇಸ್ ಅನ್ನು ಎಂದಿಗೂ ಸ್ವಯಂಪ್ರೇರಿತವಾಗಿ ಕೇಳುವುದಿಲ್ಲ."
},
"endOfFlowMessage6": {
"message": "ನಿಮ್ಮ ಸೀಡ್ ಫ್ರೇಸ್‌ನಿಂದ ಮತ್ತೊಮ್ಮೆ ನೀವು ಮತ್ತೆ ಬ್ಯಾಕಪ್ ಮಾಡಬೇಕಾದರೆ, ನೀವು ಅದನ್ನು ಸೆಟ್ಟಿಂಗ್‌ಗಳು -> ಭದ್ರತೆಯಲ್ಲಿ ಕಾಣಬಹುದು."
},
"endOfFlowMessage7": {
"message": "ನೀವು ಎಂದಾದರೂ ಪ್ರಶ್ನೆಗಳನ್ನು ಹೊಂದಿದ್ದರೆ ಅಥವಾ ನೀವು ಯಾವಗಲಾದರೂ ಗೊಂದಲಮಯವಾಗಿದ್ದರೆ support@metamask.io ಗೆ ಇಮೇಲ್ ಮಾಡಿ."
},
"endOfFlowMessage8": {
"message": "MetaMask ಗೆ ನಿಮ್ಮ ಸೀಡ್‌ಫ್ರೇಸ್ ಮರಳಿಪಡೆಯಲು ಸಾಧ್ಯವಿಲ್ಲ. ಇನ್ನಷ್ಟು ತಿಳಿಯಿರಿ."
},
"endOfFlowMessage9": {
"message": "ಇನ್ನಷ್ಟು ತಿಳಿಯಿರಿ."
},
"endOfFlowMessage10": {
"message": "ಎಲ್ಲಾ ಮುಗಿದಿದೆ"
},
"ensRegistrationError": {
"message": "ENS ಹೆಸರಿನ ನೋಂದಣಿಯಲ್ಲಿ ದೋಷ"
},
"ensNotFoundOnCurrentNetwork": {
"message": "ಪ್ರಸ್ತುತ ನೆಟ್‌ವರ್ಕ್‌ನಲ್ಲಿ ENS ಹೆಸರು ಕಂಡುಬಂದಿಲ್ಲ. ಮುಖ್ಯವಾಗಿರುವ ಎಥೆರಿಯಮ್ ನೆಟ್‌ವರ್ಕ್‌ಗೆ ಬದಲಾಯಿಸಲು ಪ್ರಯತ್ನಿಸಿ."
},
"enterAnAlias": {
"message": "ಆಲಿಯಾಸ್ ಅನ್ನು ನಮೂದಿಸಿ"
},
"enterPassword": {
"message": "ಪಾಸ್‌ವರ್ಡ್‌ ಅನ್ನು ನಮೂದಿಸಿ"
},
"enterPasswordContinue": {
"message": "ಮುಂದುವರೆಯಲು ಪಾಸ್‌ವರ್ಡ್ ನಮೂದಿಸಿ"
},
"ethereumPublicAddress": {
"message": "ಎಥೆರಿಯಮ್ ಸಾರ್ವಜನಿಕ ವಿಳಾಸ"
},
"etherscanView": {
"message": "ಎಥರ್‌ಸ್ಕ್ಯಾನ್‌ನಲ್ಲಿ ಖಾತೆಯನ್ನು ವೀಕ್ಷಿಸಿ"
},
"estimatedProcessingTimes": {
"message": "ಅಂದಾಜು ಪ್ರಕ್ರಿಯೆ ಸಮಯ"
},
"expandView": {
"message": "ವಿಸ್ತರಿಸಿದ ವೀಕ್ಷಣೆ"
},
"exportPrivateKey": {
"message": "ಖಾಸಗಿ ಕೀಲಿಯನ್ನು ರಫ್ತು ಮಾಡಿ"
},
"failed": {
"message": "ವಿಫಲವಾಗಿದೆ"
},
"fast": {
"message": "ವೇಗ"
},
"faster": {
"message": "ವೇಗವಾಗಿ"
},
"fiat": {
"message": "ಫಿಯೆಟ್",
"description": "Exchange type"
},
"fileImportFail": {
"message": "ಫೈಲ್ ಆಮದು ಮಾಡುವಿಕೆ ಕಾರ್ಯನಿರ್ವಹಿಸುತ್ತಿಲ್ಲವೇ? ಇಲ್ಲಿ ಕ್ಲಿಕ್ ಮಾಡಿ!",
"description": "Helps user import their account from a JSON file"
},
"forgetDevice": {
"message": "ಈ ಸಾಧನವನ್ನು ಮರೆತುಬಿಡಿ"
},
"from": {
"message": "ನಿಂದ"
},
"functionType": {
"message": "ಕಾರ್ಯದ ಪ್ರಕಾರ"
},
"gasLimit": {
"message": "ಗ್ಯಾಸ್ ಮಿತಿ"
},
"gasLimitInfoModalContent": {
"message": "ಗ್ಯಾಸ್‌ ಮಿತಿ ಎಂದರೆ ನೀವು ಖರ್ಚು ಮಾಡಲು ಸಿದ್ಧವಿರುವ ಗ್ಯಾಸ್‌ನ ಗರಿಷ್ಠ ಪ್ರಮಾಣ."
},
"gasLimitTooLow": {
"message": "ಗ್ಯಾಸ್ ಮಿತಿಯು ಕನಿಷ್ಟ 21000 ಆಗಿರಬೇಕು"
},
"gasUsed": {
"message": "ಗ್ಯಾಸ್ ಬಳಸಲಾಗಿದೆ"
},
"gasPrice": {
"message": "ಗ್ಯಾಸ್ ದರ (GWEI)"
},
"gasPriceExtremelyLow": {
"message": "ಗ್ಯಾಸ್ ದರವು ಅತ್ಯಂತ ಕಡಿಮೆಯಿದೆ"
},
"gasPriceInfoModalContent": {
"message": "ಗ್ಯಾಸ್ ದರವು ಪ್ರತಿ ಯೂನಿಟ್ ಗ್ಯಾಸ್‌ಗೆ ನೀವು ಪಾವತಿಸಲು ಸಿದ್ಧವಿರುವ ಎಥರ್‌ನ ಪ್ರಮಾಣವನ್ನು ಸೂಚಿಸುತ್ತದೆ."
},
"gasPriceNoDenom": {
"message": "ಗ್ಯಾಸ್ ದರ"
},
"general": {
"message": "ಸಾಮಾನ್ಯ"
},
"generalSettingsDescription": {
"message": "ಕರೆನ್ಸಿ ಪರಿವರ್ತನೆ, ಪ್ರಾಥಮಿಕ ಕರೆನ್ಸಿ, ಭಾಷೆ, ನಿರ್ಬಂಧಗಳ ಗುರುತಿಸುವಿಕೆ"
},
"getEther": {
"message": "ಎಥರ್ ಪಡೆಯಿರಿ"
},
"getEtherFromFaucet": {
"message": "$1 ಗಾಗಿ ಫಾಸೆಟ್‌ನಿಂದ ಎಥರ್ ಅನ್ನು ಪಡೆಯಿರಿ",
"description": "Displays network name for Ether faucet"
},
"getHelp": {
"message": "ಸಹಾಯವನ್ನು ಪಡೆಯಿರಿ."
},
"getStarted": {
"message": "ಪ್ರಾರಂಭಗೊಂಡಿದೆ"
},
"happyToSeeYou": {
"message": "ನಿಮ್ಮನ್ನು ನೋಡಿ ನಮಗೆ ಸಂತೋಷವಾಗಿದೆ."
},
"hardware": {
"message": "ಹಾರ್ಡ್‌ವೇರ್"
},
"hardwareWalletConnected": {
"message": "ಹಾರ್ಡ್‌ವೇರ್ ವ್ಯಾಲೆಟ್ ಅನ್ನು ಸಂಪರ್ಕಪಡಿಸಲಾಗಿದೆ"
},
"hardwareWallets": {
"message": "ಹಾರ್ಡ್‌ವೇರ್ ವ್ಯಾಲೆಟ್‌ ಸಂಪರ್ಕಿಸಿ"
},
"hardwareWalletsMsg": {
"message": "MetaMask ನೊಂದಿಗೆ ಬಳಸಲು ನೀವು ಇಷ್ಟಪಡುವ ಹಾರ್ಡ‌ವೇರ್ ವ್ಯಾಲೆಟ್ ಅನ್ನು ಆಯ್ಕೆಮಾಡಿ"
},
"havingTroubleConnecting": {
"message": "ಸಂಪರ್ಕಿಸುವಲ್ಲಿ ತೊಂದರೆ ಇದೆಯೇ?"
},
"here": {
"message": "ಇಲ್ಲಿ",
"description": "as in -click here- for more information (goes with troubleTokenBalances)"
},
"hexData": {
"message": "Hex ಡೇಟಾ"
},
"hide": {
"message": "ಮರೆಮಾಡಿ"
},
"hideTokenPrompt": {
"message": "ಟೋಕನ್ ಮರೆಮಾಡುವುದೇ?"
},
"history": {
"message": "ಇತಿಹಾಸ"
},
"import": {
"message": "ಆಮದು",
"description": "Button to import an account from a selected file"
},
"importAccount": {
"message": "ಖಾತೆಯನ್ನು ಆಮದು ಮಾಡಿ"
},
"importAccountMsg": {
"message": "ನಿಮ್ಮ ಮೂಲ ರಚಿಸಿರುವ MetaMask ಖಾತೆಯ ಸೀಡ್‌ಫ್ರೇಸ್‌ನೊಂದಿಗೆ ಆಮದು ಮಾಡಲಾದ ಖಾತೆಗಳನ್ನು ಸಂಯೋಜನೆ ಮಾಡಲಾಗಿಲ್ಲ. ಆಮದು ಮಾಡಲಾಗಿರುವ ಖಾತೆಗಳ ಕುರಿತು ಇನ್ನಷ್ಟು ತಿಳಿಯಿರಿ"
},
"importAccountSeedPhrase": {
"message": "ಸೀಡ್‌ ಫ್ರೇಸ್‌ನೊಂದಿಗೆ ಖಾತೆಯನ್ನು ಆಮದು ಮಾಡಿ"
},
"importWallet": {
"message": "ವ್ಯಾಲೆಟ್ ಅನ್ನು ಆಮದು ಮಾಡಿ"
},
"importYourExisting": {
"message": "12 ಪದದ ಸೀಡ್ ಫ್ರೇಸ್ ಅನ್ನು ಬಳಸಿಕೊಂಡು ನಿಮ್ಮ ಅಸ್ತಿತ್ವದಲ್ಲಿರುವ ವ್ಯಾಲೆಟ್ ಅನ್ನು ಆಮದು ಮಾಡಿ"
},
"imported": {
"message": "ಆಮದುಮಾಡಲಾಗಿದೆ",
"description": "status showing that an account has been fully loaded into the keyring"
},
"importUsingSeed": {
"message": "ಸೀಡ್‌ ಫ್ರೇಸ್‌ ಖಾತೆಯನ್ನು ಬಳಸಿಕೊಂಡು ಆಮದು ಮಾಡಿ"
},
"infoHelp": {
"message": "ಮಾಹಿತಿ & ಸಹಾಯ"
},
"initialTransactionConfirmed": {
"message": "ನಿಮ್ಮ ಆರಂಭಿಕ ವಹಿವಾಟನ್ನು ನೆಟ್‌ವರ್ಕ್ ಮೂಲಕ ಖಚಿತಪಡಿಸಲಾಗಿದೆ. ಹಿಂತಿರುಗಲು ಸರಿ ಕ್ಲಿಕ್ ಮಾಡಿ."
},
"insufficientBalance": {
"message": "ಸಾಕಷ್ಟು ಮೊಬಲಗು ಇಲ್ಲ."
},
"insufficientFunds": {
"message": "ಸಾಕಷ್ಟು ಫಂಡ್‌ಗಳಿಲ್ಲ."
},
"insufficientTokens": {
"message": "ಸಾಕಷ್ಟು ಟೋಕನ್‌ಗಳಿಲ್ಲ."
},
"invalidAddress": {
"message": "ಅಮಾನ್ಯವಾದ ವಿಳಾಸ"
},
"invalidAddressRecipient": {
"message": "ಸ್ವೀಕೃತಿದಾರರ ವಿಳಾಸವು ಅಮಾನ್ಯವಾಗಿದೆ"
},
"knownAddressRecipient": {
"message": "ತಿಳಿದಿರುವ ಒಪ್ಪಂದದ ವಿಳಾಸ."
},
"invalidAddressRecipientNotEthNetwork": {
"message": "ETH ನೆಟ್‌ವರ್ಕ್‌ಗಳಿಲ್ಲ, ಸಣ್ಣಕ್ಷರಕ್ಕೆ ಹೊಂದಿಸಲಾಗಿದೆ"
},
"invalidInput": {
"message": "ಅಮಾನ್ಯವಾದ ಇನ್‌ಪುಟ್."
},
"invalidRPC": {
"message": "ಅಮಾನ್ಯವಾದ RPC URL"
},
"invalidBlockExplorerURL": {
"message": "ಅಮಾನ್ಯವಾದ Block Explorer URL"
},
"invalidSeedPhrase": {
"message": "ಅಮಾನ್ಯವಾದ ಸೀಡ್ ಫ್ರೇಸ್"
},
"jsonFile": {
"message": "JSON ಫೈಲ್",
"description": "format for importing an account"
},
"kovan": {
"message": "Kovan ಪರೀಕ್ಷೆ ನೆಟ್‌ವರ್ಕ್"
},
"max": {
"message": "ಗರಿಷ್ಟ"
},
"learnMore": {
"message": "ಇನ್ನಷ್ಟು ತಿಳಿಯಿರಿ"
},
"ledgerAccountRestriction": {
"message": "ನೀವು ಹೊಸದನ್ನು ಸೇರಿಸುವುದರ ಮೊದಲು ನಿಮ್ಮ ಹಿಂದಿನ ಖಾತೆಯನ್ನು ನೀವು ಬಳಸಬೇಕು."
},
"letsGoSetUp": {
"message": "ಹೌದು, ಹೊಂದಿಸೋಣ!"
},
"likeToAddTokens": {
"message": "ನೀವು ಈ ಟೋಕನ್‌ಗಳನ್ನು ಸೇರಿಸಲು ಬಯಸುತ್ತೀರಾ?"
},
"links": {
"message": "ಲಿಂಕ್‌ಗಳು"
},
"liveGasPricePredictions": {
"message": "ಲೈವ್ ಗ್ಯಾಸ್ ಬೆಲೆಯ ಭವಿಷ್ಯಗಳು"
},
"loading": {
"message": "ಲೋಡ್ ಆಗುತ್ತಿದೆ..."
},
"loadingTokens": {
"message": "ಟೋಕನ್‌ಗಳನ್ನು ಲೋಡ್ ಮಾಡಲಾಗುತ್ತಿದೆ..."
},
"loadMore": {
"message": "ಇನ್ನಷ್ಟು ಲೋಡ್ ಮಾಡಿ"
},
"localhost": {
"message": "ಲೋಕಲ್‌ಹೋಸ್ಟ್ 8545"
},
"lock": {
"message": "ಲಾಗ್ ಔಟ್"
},
"mainnet": {
"message": "ಪ್ರಮುಖ ಎಥೆರಿಯಮ್ ನೆಟ್‌ವರ್ಕ್"
},
"memorizePhrase": {
"message": "ಈ ಫ್ರೇಸ್ ಅನ್ನು ನೆನಪಿಡಿ."
},
"memo": {
"message": "ಮೆಮೊ"
},
"message": {
"message": "ಸಂದೇಶ"
},
"metamaskDescription": {
"message": "ನಿಮ್ಮನ್ನು ಎಥೆರಿಯಮ್ ಮತ್ತು ವಿಕೇಂದ್ರೀಕೃತ ವೆಬ್‌ಗೆ ಸಂಪರ್ಕಿಸಲಾಗುತ್ತಿದೆ."
},
"metamaskVersion": {
"message": "MetaMask ಆವೃತ್ತಿ"
},
"missingYourTokens": {
"message": "ನಿಮ್ಮ ಟೋಕನ್‌ಗಳು ಕಾಣಿಸುತ್ತಿಲ್ಲವೇ?"
},
"mobileSyncText": {
"message": "ಇದು ನೀವೇ ಎಂಬುದನ್ನು ಖಚಿತಪಡಿಸಲು ದಯವಿಟ್ಟು ನಿಮ್ಮ ಪಾಸ್‌ವರ್ಡ್ ಅನ್ನು ನಮೂದಿಸಿ!"
},
"myAccounts": {
"message": "ನನ್ನ ಖಾತೆಗಳು"
},
"myWalletAccounts": {
"message": "ನನ್ನ ವ್ಯಾಲೆಟ್ ಖಾತೆಗಳು"
},
"myWalletAccountsDescription": {
"message": "ನಿಮ್ಮ MetaMask ರಚಿಸಿದ ಎಲ್ಲಾ ಖಾತೆಗಳನ್ನು ಸ್ವಯಂಚಾಲಿತವಾಗಿ ಈ ವಿಭಾಗಕ್ಕೆ ಸೇರಿಸಲಾಗುತ್ತದೆ."
},
"mustSelectOne": {
"message": "ಕನಿಷ್ಟ 1 ಟೋಕನ್ ಅನ್ನು ಆಯ್ಕೆಮಾಡಬೇಕು."
},
"needEtherInWallet": {
"message": "MetaMask ಬಳಸಿಕೊಂಡು ವಿಕೇಂದ್ರೀಕೃತ ಖಾತೆಗಳೊಂದಿಗೆ ಸಂವಹನ ನಡೆಸಲು, ನಿಮ್ಮ ವ್ಯಾಲೆಟ್‌ನಲ್ಲಿ ನಿಮಗೆ ಎಥರ್ ಅಗತ್ಯವಿದೆ."
},
"needImportFile": {
"message": "ಆಮದು ಮಾಡಲು ನೀವು ಫೈಲ್ ಅನ್ನು ಆಯ್ಕೆಮಾಡಬೇಕು.",
"description": "User is important an account and needs to add a file to continue"
},
"negativeETH": {
"message": "ನಕಾರಾತ್ಮಕ ಪ್ರಮಾಣದ ಇಟಿಹೆಚ್ ಅನ್ನು ಕಳುಹಿಸಲು ಸಾಧ್ಯವಿಲ್ಲ."
},
"networkName": {
"message": "ನೆಟ್‌ವರ್ಕ್ ಹೆಸರು"
},
"networks": {
"message": "ನೆಟ್‌ವರ್ಕ್‌ಗಳು"
},
"networkSettingsDescription": {
"message": "ಕಸ್ಟಮ್ RPC ನೆಟ್‌ವರ್ಕ್‌ಗಳನ್ನು ಸೇರಿಸಿ ಮತ್ತು ಸಂಪಾದಿಸಿ"
},
"nevermind": {
"message": "ಪರವಾಗಿಲ್ಲ"
},
"newAccount": {
"message": "ಹೊಸ ಖಾತೆ"
},
"newAccountDetectedDialogMessage": {
"message": "ಹೊಸ ವಿಳಾಸ ಪತ್ತೆಯಾಗಿದೆ! ನಿಮ್ಮ ವಿಳಾಸ ಪುಸ್ತಕಕ್ಕೆ ಸೇರಿಸಲು ಇಲ್ಲಿ ಕ್ಲಿಕ್ ಮಾಡಿ."
},
"newAccountNumberName": {
"message": "ಖಾತೆ $1",
"description": "Default name of next account to be created on create account screen"
},
"newContact": {
"message": "ಹೊಸ ಸಂಪರ್ಕ"
},
"newContract": {
"message": "ಹೊಸ ಒಪ್ಪಂದ"
},
"newPassword": {
"message": "ಹೊಸ ಪಾಸ್‌ವರ್ಡ್ (ಕನಿಷ್ಟ 8 ಅಕ್ಷರಗಳು)"
},
"newNetwork": {
"message": "ಹೊಸ ನೆಟ್‌ವರ್ಕ್"
},
"newToMetaMask": {
"message": "MetaMask ಗೆ ಹೊಸಬರೇ?"
},
"noAlreadyHaveSeed": {
"message": "ಇಲ್ಲ, ನಾನು ಈಗಾಗಲೇ ಸೀಡ್ ಫ್ರೇಸ್ ಅನ್ನು ಹೊಂದಿದ್ದೇನೆ"
},
"protectYourKeys": {
"message": "ನಿಮ್ಮ ಕೀಗಳನ್ನು ರಕ್ಷಿಸಿ!"
},
"protectYourKeysMessage1": {
"message": "ನಿಮ್ಮ ಸೀಡ್ ಫ್ರೇಸ್‌ನೊಂದಿಗೆ ಜಾಗರೂಕರಾಗಿರಿ — MetaMask ಅನ್ನು ಅನುಕರಿಸಲು ಪ್ರಯತ್ನಿಸುತ್ತಿರುವ ವೆಬ್‌ಸೈಟ್‌ಗಳ ವರದಿಗಳಿವೆ. MetaMask ನಿಮ್ಮ ಸೀಡ್ ಫ್ರೇಸ್ ಅನ್ನು ಎಂದಿಗೂ ಕೇಳುವುದಿಲ್ಲ!"
},
"protectYourKeysMessage2": {
"message": "ನಿಮ್ಮ ಫ್ರೇಸ್ ಅನ್ನು ಸುರಕ್ಷಿತವಾಗಿರಿಸಿ. ಏನಾದರೂ ಅನುಮಾನಾಸ್ಪದವಾಗಿರುವುದನ್ನು ಅಥವಾ ವೆಬ್‌ಸೈಟ್ ಕುರಿತು ನಿಮಗೆ ಅನಿಶ್ಚಿತತೆಯಿದ್ದರೆ, support@metamask.io ಗೆ ಇಮೇಲ್ ಮಾಡಿ"
},
"rpcUrl": {
"message": "ಹೊಸ RPC URL"
},
"optionalChainId": {
"message": "ಚೈನ್‌ಐಡಿ (ಐಚ್ಛಿಕ)"
},
"optionalSymbol": {
"message": "ಚಿಹ್ನೆ (ಐಚ್ಛಿಕ)"
},
"newTotal": {
"message": "ಹೊಸ ಮೊತ್ತ"
},
"newTransactionFee": {
"message": "ಹೊಸ ವಹಿವಾಟು ಶುಲ್ಕ"
},
"next": {
"message": "ಮುಂದೆ"
},
"noAddressForName": {
"message": "ಈ ಹೆಸರಿಗೆ ಯಾವುದೇ ವಿಳಾಸವನ್ನು ಹೊಂದಿಸಲಾಗಿಲ್ಲ."
},
"noConversionRateAvailable": {
"message": "ಯಾವುದೇ ಪರಿವರ್ತನೆ ದರ ಲಭ್ಯವಿಲ್ಲ"
},
"noTransactions": {
"message": "ನೀವು ಯಾವುದೇ ವಹಿವಾಟುಗಳನ್ನು ಹೊಂದಿಲ್ಲ"
},
"notEnoughGas": {
"message": "ಸಾಕಷ್ಟು ಗ್ಯಾಸ್ ಇಲ್ಲ"
},
"noWebcamFoundTitle": {
"message": "ವೆಬ್‌ಕ್ಯಾಮ್ ಕಂಡುಬಂದಿಲ್ಲ"
},
"noWebcamFound": {
"message": "ನಿಮ್ಮ ಕಂಪ್ಯೂಟರ್‌ನ ವೆಬ್‌ಕ್ಯಾಮ್ ಕಂಡುಬಂದಿಲ್ಲ. ದಯವಿಟ್ಟು ಮತ್ತೆ ಪ್ರಯತ್ನಿಸಿ."
},
"ofTextNofM": {
"message": "ರಲ್ಲಿ"
},
"orderOneHere": {
"message": "ಟ್ರೆಜರ್ ಅಥವಾ ಲೆಡ್ಜರ್ ಅನ್ನು ಆರ್ಡರ್ ಮಾಡಿ ಮತ್ತು ನಿಮ್ಮ ನಿಧಿಗಳನ್ನು ಕೋಲ್ಡ್ ಸ್ಟೋರೇಜ್‌ನಲ್ಲಿರಿಸಿ"
},
"origin": {
"message": "ಮೂಲ"
},
"parameters": {
"message": "ಪ್ಯಾರಾಮೀಟರ್‌ಗಳು"
},
"participateInMetaMetrics": {
"message": "MetaMetrics ನಲ್ಲಿ ಭಾಗವಹಿಸಿ"
},
"participateInMetaMetricsDescription": {
"message": "MetaMask ಅನ್ನು ಉತ್ತಮಗೊಳಿಸಲು ನಮಗೆ ಸಹಾಯ ಮಾಡಲು MetaMetrics ನಲ್ಲಿ ಭಾಗವಹಿಸಿ"
},
"password": {
"message": "ಪಾಸ್‌ವರ್ಡ್"
},
"passwordsDontMatch": {
"message": "ಪಾಸ್‌ವರ್ಡ್‌ಗಳು ಹೊಂದಾಣಿಕೆಯಾಗುತ್ತಿಲ್ಲ"
},
"passwordNotLongEnough": {
"message": "ಪಾಸ್‌ವರ್ಡ್ ಸಾಕಷ್ಟು ದೀರ್ಘವಾಗಿಲ್ಲ"
},
"pastePrivateKey": {
"message": "ನಿಮ್ಮ ಖಾಸಗಿ ಪ್ರಮುಖ ಸ್ಟ್ರಿಂಗ್ ಅನ್ನು ಇಲ್ಲಿ ನಕಲಿಸಿ:",
"description": "For importing an account from a private key"
},
"pending": {
"message": "ಬಾಕಿಯಿರುವುದು"
},
"personalAddressDetected": {
"message": "ವೈಯಕ್ತಿಕ ವಿಳಾಸ ಪತ್ತೆಯಾಗಿದೆ. ಟೋಕನ್ ಒಪ್ಪಂದದ ವಿಳಾಸವನ್ನು ನಮೂದಿಸಿ."
},
"prev": {
"message": "ಹಿಂದಿನ"
},
"primaryCurrencySetting": {
"message": "ಪ್ರಾಥಮಿಕ ಕರೆನ್ಸಿ"
},
"primaryCurrencySettingDescription": {
"message": "ಸರಪಳಿಯ ಸ್ಥಳೀಯ ಕರೆನ್ಸಿಯಲ್ಲಿ ಮೌಲ್ಯಗಳನ್ನು ಪ್ರದರ್ಶಿಸಲು ಆದ್ಯತೆ ನೀಡಲು ಸ್ಥಳೀಯವನ್ನು ಆಯ್ಕೆಮಾಡಿ (ಉದಾ. ETH). ನಿಮ್ಮ ಆಯ್ಕೆಮಾಡಿದ ಫಿಯೆಟ್ ಕರೆನ್ಸಿಯಲ್ಲಿ ಮೌಲ್ಯಗಳನ್ನು ಪ್ರದರ್ಶಿಸಲು ಆದ್ಯತೆ ನೀಡಲು ಫಿಯೆಟ್ ಆಯ್ಕೆಮಾಡಿ."
},
"privacyMsg": {
"message": "ಗೌಪ್ಯತೆ ನೀತಿ"
},
"privateKey": {
"message": "ಖಾಸಗಿ ಕೀ",
"description": "select this type of file to use to import an account"
},
"privateKeyWarning": {
"message": "ಎಚ್ಚರಿಕೆ: ಈ ಕೀಯನ್ನು ಎಂದಿಗೂ ಬಹಿರಂಗಪಡಿಸಬೇಡಿ. ನಿಮ್ಮ ಖಾಸಗಿ ಕೀಗಳನ್ನು ಹೊಂದಿರುವ ಯಾರಾದರೂ ನಿಮ್ಮ ಖಾತೆಯಲ್ಲಿರುವ ಯಾವುದೇ ಸ್ವತ್ತುಗಳನ್ನು ಕದಿಯಬಹುದು."
},
"privateNetwork": {
"message": "ಖಾಸಗಿ ನೆಟ್‌ವರ್ಕ್"
},
"queue": {
"message": "ಸರತಿ"
},
"readdToken": {
"message": "ನಿಮ್ಮ ಖಾತೆಗಳ ಆಯ್ಕೆಗಳ ಮೆನುವಿನಲ್ಲಿ \"ಟೋಕನ್ ಸೇರಿಸು\" ಗೆ ಹೋಗುವ ಮೂಲಕ ನೀವು ಈ ಟೋಕನ್ ಅನ್ನು ಭವಿಷ್ಯದಲ್ಲಿ ಮರಳಿ ಸೇರಿಸಬಹುದು."
},
"recents": {
"message": "ಇತ್ತೀಚಿನವುಗಳು"
},
"recipientAddress": {
"message": "ಸ್ವೀಕರಿಸುವವರ ವಿಳಾಸ"
},
"recipientAddressPlaceholder": {
"message": "ಸಾರ್ವಜನಿಕ ವಿಳಾಸ (0x) ಅಥವಾ ENS ಹುಡುಕಿ"
},
"rejectAll": {
"message": "ಎಲ್ಲವನ್ನೂ ತಿರಸ್ಕರಿಸಿ"
},
"rejectTxsN": {
"message": "$1 ವಹಿವಾಟುಗಳನ್ನು ತಿರಸ್ಕರಿಸಿ"
},
"rejectTxsDescription": {
"message": "ನೀವು $1 ವಹಿವಾಟುಗಳನ್ನು ಬ್ಯಾಚ್ ತಿರಸ್ಕರಿಸಲಿರುವಿರಿ."
},
"rejected": {
"message": "ತಿರಸ್ಕರಿಸಲಾಗಿದೆ"
},
"reset": {
"message": "ಮರುಹೊಂದಿಸು"
},
"resetAccount": {
"message": "ಖಾತೆಯನ್ನು ಮರುಹೊಂದಿಸಿ"
},
"resetAccountDescription": {
"message": "ನಿಮ್ಮ ಖಾತೆಯ ಮರುಹೊಂದಿಸುವಿಕೆಯು ನಿಮ್ಮ ವಹಿವಾಟು ಇತಿಹಾಸವನ್ನು ತೆರವುಗೊಳಿಸುತ್ತದೆ."
},
"deleteNetwork": {
"message": "ನೆಟ್‌ವರ್ಕ್ ಅಳಿಸುವುದೇ?"
},
"deleteNetworkDescription": {
"message": "ನೀವು ಈ ನೆಟ್‌ವರ್ಕ್ ಅನ್ನು ಖಚಿತವಾಗಿ ಅಳಿಸಲು ಬಯಸುತ್ತೀರಾ?"
},
"remindMeLater": {
"message": "ನನಗೆ ನಂತರ ನೆನಪಿಸು"
},
"restoreFromSeed": {
"message": "ಖಾತೆಯನ್ನು ಮರುಸ್ಥಾಪಿಸುವುದೇ?"
},
"restoreAccountWithSeed": {
"message": "ಸೀಡ್ ಫ್ರೇಸ್‌ನೊಂದಿಗೆ ನಿಮ್ಮ ಖಾತೆಯನ್ನು ಮರುಸ್ಥಾಪಿಸಿ"
},
"requestsAwaitingAcknowledgement": {
"message": "ಅಂಗೀಕರಿಸಲು ನಿರೀಕ್ಷಿಸುತ್ತಿರುವ ವಿನಂತಿಗಳು"
},
"required": {
"message": "ಅಗತ್ಯವಿದೆ"
},
"restore": {
"message": "ಮರುಸ್ಥಾಪನೆ"
},
"revealSeedWords": {
"message": "ಸೀಡ್ ವರ್ಡ್ಸ್ ಬಹಿರಂಗಪಡಿಸಿ"
},
"revealSeedWordsTitle": {
"message": "ಸೀಡ್ ಫ್ರೇಸ್"
},
"revealSeedWordsDescription": {
"message": "ನೀವು ಬ್ರೌಸರ್‌ಗಳನ್ನು ಬದಲಾಯಿಸಿದರೆ ಅಥವಾ ಕಂಪ್ಯೂಟರ್‌ಗಳನ್ನು ಸರಿಸಿದರೆ, ನಿಮ್ಮ ಖಾತೆಗಳನ್ನು ಪ್ರವೇಶಿಸಲು ನಿಮಗೆ ಈ ಸೀಡ್ ಫ್ರೇಸ್‌ಗಳ ಅಗತ್ಯವಿರುತ್ತದೆ. ಅವುಗಳನ್ನು ಎಲ್ಲಿಯಾದರೂ ಸುರಕ್ಷಿತವಾಗಿ ಮತ್ತು ರಹಸ್ಯವಾಗಿ ಉಳಿಸಿ."
},
"revealSeedWordsWarningTitle": {
"message": "ಈ ಫ್ರೇಸ್ ಅನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ!"
},
"revealSeedWordsWarning": {
"message": "ಈ ಪದಗಳನ್ನು ನಿಮ್ಮ ಎಲ್ಲಾ ಖಾತೆಗಳನ್ನು ಕದಿಯಲು ಬಳಸಬಹುದು."
},
"remove": {
"message": "ತೆಗೆದುಹಾಕು"
},
"removeAccount": {
"message": "ಖಾತೆಯನ್ನು ತೆಗೆದುಹಾಕಿ"
},
"removeAccountDescription": {
"message": "ಈ ಖಾತೆಯನ್ನು ನಿಮ್ಮ ವ್ಯಾಲೆಟ್‌ನಿಂದ ತೆಗೆದುಹಾಕಲಾಗುತ್ತದೆ. ದಯವಿಟ್ಟು ಮುಂದುವರಿಯುವ ಮೊದಲು ಈ ಆಮದು ಖಾತೆಗಾಗಿ ನೀವು ಸೀಡ್ ಫ್ರೇಸ್ ಅಥವಾ ಖಾಸಗಿ ಕೀಯನ್ನು ಹೊಂದಿರುವಿರಾ ಎಂಬುದನ್ನು ಖಚಿತಪಡಿಸಿಕೊಳ್ಳಿ. ಖಾತೆಯ ಡ್ರಾಪ್-ಡೌನ್‌ನಿಂದ ನೀವು ಮತ್ತೆ ಖಾತೆಗಳನ್ನು ಆಮದು ಮಾಡಿಕೊಳ್ಳಬಹುದು ಅಥವಾ ರಚಿಸಬಹುದು."
},
"readyToConnect": {
"message": "ಸಂಪರ್ಕಿಸಲು ಸಿದ್ಧವೇ?"
},
"rinkeby": {
"message": "Rinkeby ಪರೀಕ್ಷೆ ನೆಟ್‌ವರ್ಕ್"
},
"ropsten": {
"message": "Ropsten ಪರೀಕ್ಷೆ ನೆಟ್‌ವರ್ಕ್"
},
"goerli": {
"message": "Goerli ಪರೀಕ್ಷೆ ನೆಟ್‌ವರ್ಕ್"
},
"save": {
"message": "ಉಳಿಸು"
},
"slow": {
"message": "ನಿಧಾನ"
},
"slower": {
"message": "ನಿಧಾನ"
},
"saveAsCsvFile": {
"message": "CSV ಫೈಲ್ ರೂಪದಲ್ಲಿ ಉಳಿಸಿ"
},
"scanInstructions": {
"message": "ನಿಮ್ಮ ಕ್ಯಾಮರಾದ ಮುಂದೆ QR ಕೋಡ್ ಇರಿಸಿ"
},
"scanQrCode": {
"message": "QR ಕೋಡ್ ಸ್ಕ್ಯಾನ್ ಮಾಡಿ"
},
"search": {
"message": "ಹುಡುಕಾಟ"
},
"searchResults": {
"message": "ಹುಡುಕಾಟ ಫಲಿತಾಂಶಗಳು"
},
"secretBackupPhrase": {
"message": "ರಹಸ್ಯ ಬ್ಯಾಕಪ್ ಫ್ರೇಸ್"
},
"secretBackupPhraseDescription": {
"message": "ನಿಮ್ಮ ಖಾತೆಯನ್ನು ಬ್ಯಾಕ್ ಅಪ್ ಮತ್ತು ಮರುಸ್ಥಾಪಿಸುವುದನ್ನು ನಿಮ್ಮ ರಹಸ್ಯ ಬ್ಯಾಕಪ್ ಫ್ರೇಸ್ ಸುಲಭವಾಗಿಸುತ್ತದೆ."
},
"secretBackupPhraseWarning": {
"message": "ಎಚ್ಚರಿಕೆ: ನಿಮ್ಮ ಬ್ಯಾಕಪ್ ಫ್ರೇಸ್ ಅನ್ನು ಎಂದಿಗೂ ಬಹಿರಗಪಡಿಸಬೇಡಿ. ಈ ಫ್ರೇಸ್ ಅನ್ನು ಹೊಂದಿರುವ ಯಾರಾದರೂ ನಿಮ್ಮ ಎಥರ್ ಅನ್ನು ಶಾಶ್ವತವಾಗಿ ತೆಗೆದುಕೊಳ್ಳಬಹುದು."
},
"secretPhrase": {
"message": "ನಿಮ್ಮ ವಾಲ್ಟ್ ಅನ್ನು ಮರುಸ್ಥಾಪಿಸಲು ನಿಮ್ಮ ರಹಸ್ಯ ಹನ್ನೆರಡು ಪದದ ಫ್ರೇಸ್ ಅನ್ನು ಇಲ್ಲಿ ನಮೂದಿಸಿ."
},
"securityAndPrivacy": {
"message": "ಭದ್ರತೆ ಮತ್ತು ಗೌಪ್ಯತೆ"
},
"securitySettingsDescription": {
"message": "ಗೌಪ್ಯತೆ ಸೆಟ್ಟಿಂಗ್‌ಗಳು ಮತ್ತು ವ್ಯಾಲೆಟ್ ಸೀಡ್ ಫ್ರೇಸ್"
},
"seedPhrasePlaceholder": {
"message": "ಒಂದು ಸ್ಪೇಸ್ ಮೂಲಕ ಪ್ರತಿ ಪದವನ್ನು ಬೇರ್ಪಡಿಸಿ"
},
"seedPhraseReq": {
"message": "ಸೀಡ್ ಫ್ರೇಸ್‌ಗಳು 12 ಪದಗಳಷ್ಟು ದೀರ್ಘವಾಗಿವೆ"
},
"selectCurrency": {
"message": "ಕರೆನ್ಸಿಯನ್ನು ಆಯ್ಕೆಮಾಡಿ"
},
"selectEachPhrase": {
"message": "ಅದು ಸರಿಯಾಗಿದೆಯೆ ಎಂಬುದನ್ನು ಖಚಿತಪಡಿಸಿಕೊಳ್ಳಲು ದಯವಿಟ್ಟು ಪ್ರತಿ ಫ್ರೇಸ್ ಅನ್ನು ಆಯ್ಕೆಮಾಡಿ."
},
"selectLocale": {
"message": "ಪ್ರದೇಶವನ್ನು ಆಯ್ಕೆಮಾಡಿ"
},
"selectType": {
"message": "ಪ್ರಕಾರವನ್ನು ಆಯ್ಕೆಮಾಡಿ"
},
"send": {
"message": "ಕಳುಹಿಸು"
},
"sendAmount": {
"message": "ಮೊತ್ತವನ್ನು ಕಳುಹಿಸಿ"
},
"sendETH": {
"message": "ETH ಕಳುಹಿಸಿ"
},
"sendTokens": {
"message": "ಟೋಕನ್‌ಗಳನ್ನು ಕಳುಹಿಸಿ"
},
"sentEther": {
"message": "ಕಳುಹಿಸಲಾದ ಎಥರ್"
},
"sentTokens": {
"message": "ಕಳುಹಿಸಲಾದ ಟೋಕನ್‌ಗಳು"
},
"separateEachWord": {
"message": "ಒಂದು ಸ್ಪೇಸ್ ಮೂಲಕ ಪ್ರತಿ ಪದವನ್ನು ಬೇರ್ಪಡಿಸಿ"
},
"searchTokens": {
"message": "ಟೋಕನ್‌ಗಳನ್ನು ಹುಡುಕಿ"
},
"selectAnAccount": {
"message": "ಖಾತೆಯನ್ನು ಆಯ್ಕೆಮಾಡಿ"
},
"selectAnAccountHelp": {
"message": "MetaMask ನಲ್ಲಿ ವೀಕ್ಷಿಸಲು ಖಾತೆಯನ್ನು ಆಯ್ಕೆಮಾಡಿ"
},
"selectAHigherGasFee": {
"message": "ನಿಮ್ಮ ವಹಿವಾಟಿನ ಪ್ರಕ್ರಿಯೆಯನ್ನು ಸುಧಾರಿಸಲು ಅಧಿಕ ಗ್ಯಾಸ್ ಶುಲ್ಕವನ್ನು ಆಯ್ಕೆಮಾಡಿ.*"
},
"selectHdPath": {
"message": "HD ಪಾತ್ ಆಯ್ಕೆಮಾಡಿ"
},
"selectPathHelp": {
"message": "ನಿಮ್ಮ ಅಸ್ತಿತ್ವದಲ್ಲಿರುವ ಲೆಡ್ಜರ್ ಖಾತೆಗಳನ್ನು ನೀವು ಕೆಳಗೆ ನೋಡದಿದ್ದರೆ, ಪಾತ್‌ಗಳನ್ನು \"ಲೆಗಸಿ (MEW / MyCrypto)\" ಗೆ ಬದಲಾಯಿಸಲು ಪ್ರಯತ್ನಿಸಿ"
},
"settings": {
"message": "ಸೆಟ್ಟಿಂಗ್‌ಗಳು"
},
"showAdvancedGasInline": {
"message": "ಸುಧಾರಿತ ಗ್ಯಾಸ್ ನಿಯಂತ್ರಣಗಳು"
},
"showAdvancedGasInlineDescription": {
"message": "ಕಳುಹಿಸುವ ಮತ್ತು ಖಚಿತಪಡಿಸುವ ಪರದೆಯ ಮೇಲೆ ನೇರವಾಗಿ ಗ್ಯಾಸ್ ಬೆಲೆ ಮತ್ತು ಮಿತಿಯ ನಿಯಂತ್ರಣಗಳನ್ನು ತೋರಿಸಲು ಇದನ್ನು ಆಯ್ಕೆಮಾಡಿ."
},
"showFiatConversionInTestnets": {
"message": "Testnets ನಲ್ಲಿ ಪರಿವರ್ತನೆಯನ್ನು ತೋರಿಸಿ"
},
"showFiatConversionInTestnetsDescription": {
"message": "Testnets ನಲ್ಲಿ ಫಿಯೆಟ್ ಪರಿವರ್ತನೆಯನ್ನು ತೋರಿಸಲು ಇದನ್ನು ಆಯ್ಕೆಮಾಡಿ"
},
"showPrivateKeys": {
"message": "ಖಾಸಗಿ ಕೀಗಳನ್ನು ತೋರಿಸಿ"
},
"showHexData": {
"message": "ಹೆಕ್ಸ್ ಡೇಟಾವನ್ನು ತೋರಿಸಿ"
},
"showHexDataDescription": {
"message": "ಕಳುಹಿಸುವ ಪರದೆಯಲ್ಲಿ ಹೆಕ್ಸ್ ಡೇಟಾ ಕ್ಷೇತ್ರವನ್ನು ತೋರಿಸಲು ಇದನ್ನು ಆಯ್ಕೆಮಾಡಿ"
},
"sign": {
"message": "ಸಹಿ"
},
"signatureRequest": {
"message": "ಸಹಿಯ ವಿನಂತಿ"
},
"signed": {
"message": "ಸಹಿ ಮಾಡಲಾಗಿದೆ"
},
"signNotice": {
"message": "ಈ ಸಂದೇಶಕ್ಕೆ ಸಹಿ ಮಾಡುವಿಕೆಯು \nಅಪಾಯಕಾರಿ ಅಡ್ಡಪರಿಣಾಮಗಳನ್ನು ಹೊಂದಿರಬಹುದು. ನಿಮ್ಮ ಸಂಪೂರ್ಣ ಖಾತೆಯೊಂದಿಗೆ ನೀವು ಸಂಪೂರ್ಣವಾಗಿ ನಂಬುವ ಸೈಟ್‌ಗಳಿಂದ\nಮಾತ್ರ ಸಂದೇಶಗಳಿಗೆ ಸಹಿ ಮಾಡಿ.\nಭವಿಷ್ಯದ ಆವೃತ್ತಿಯಲ್ಲಿ ಈ ಅಪಾಯಕಾರಿ ವಿಧಾನವನ್ನು ತೆಗೆದುಹಾಕಲಾಗುತ್ತದೆ."
},
"sigRequest": {
"message": "ಸಹಿಯ ವಿನಂತಿ"
},
"somethingWentWrong": {
"message": "ಓಹ್‌‍! ಏನೋ ತಪ್ಪಾಗಿದೆ."
},
"speedUp": {
"message": "ವೇಗ ಹೆಚ್ಚಿಸು"
},
"speedUpCancellation": {
"message": "ಈ ರದ್ದತಿಯ ವೇಗವನ್ನು ಹೆಚ್ಚಿಸಿ"
},
"speedUpTransaction": {
"message": "ಈ ವಹಿವಾಟಿನ ವೇಗವನ್ನು ಹೆಚ್ಚಿಸಿ"
},
"switchNetworks": {
"message": "ನೆಟ್‌ವರ್ಕ್‌ಗಳನ್ನು ಬದಲಾಯಿಸಿ"
},
"stateLogs": {
"message": "ರಾಜ್ಯದ ಲಾಗ್‌ಗಳು"
},
"stateLogsDescription": {
"message": "ರಾಜ್ಯದ ಲಾಗ್‌ಗಳು ನಿಮ್ಮ ಸಾರ್ವಜನಿಕ ಖಾತೆಯ ವಿಳಾಸಗಳು ಮತ್ತು ಕಳುಹಿಸಲಾದ ವಹಿವಾಟುಗಳನ್ನು ಹೊಂದಿರುತ್ತವೆ."
},
"stateLogError": {
"message": "ರಾಜ್ಯದ ಲಾಗ್‌ಗಳನ್ನು ಹಿಂಪಡೆಯುವಲ್ಲಿ ದೋಷ."
},
"step1HardwareWallet": {
"message": "1. ಹಾರ್ಡ್‌ವೆರ್ ವ್ಯಾಲೆಟ್ ಸಂಪರ್ಕಪಡಿಸಿ"
},
"step1HardwareWalletMsg": {
"message": "ನಿಮ್ಮ ಹಾರ್ಡ್‌ವೇರ್ ವ್ಯಾಲೆಟ್ ಅನ್ನು ನೇರವಾಗಿ ನಿಮ್ಮ ಕಂಪ್ಯೂಟರ್‌ಗೆ ಸಂಪರ್ಕಿಸಿ."
},
"step2HardwareWallet": {
"message": "2. ಖಾತೆಯನ್ನು ಆಯ್ಕೆಮಾಡಿ"
},
"step2HardwareWalletMsg": {
"message": "ನೀವು ವೀಕ್ಷಿಸಲು ಬಯಸುವ ಖಾತೆಯನ್ನು ಆಯ್ಕೆಮಾಡಿ. ನೀವು ಒಮ್ಮೆಗೆ ಒಂದನ್ನು ಮಾತ್ರ ಆಯ್ಕೆಮಾಡಬಹುದು."
},
"step3HardwareWallet": {
"message": "3. dApps ಮತ್ತು ಹೆಚ್ಚಿನದನ್ನು ಬಳಸಲು ಪ್ರಾರಂಭಿಸಿ!"
},
"step3HardwareWalletMsg": {
"message": "ಯಾವುದೇ ಎಥೆರಿಯಮ್ ಖಾತೆಯೊಂದಿಗೆ ನಿಮ್ಮ ಹಾರ್ಡ್‌ವೇರ್ ಖಾತೆಯನ್ನು ಬಳಸಿ. dApps ಗೆ ಲಾಗಿನ್ ಮಾಡಿ, Eth ಕಳುಹಿಸಿ, ERC20 ಟೋಕನ್‌ಗಳನ್ನು ಮತ್ತು ಕ್ರಿಪ್ಟೋಕಿಟ್ಟೀಸ್‌ನಂತಹ ಫಂಗಿಬಲ್ ಟೋಕನ್‌ಗಳನ್ನು ಖರೀದಿಸಿ ಮತ್ತು ಸಂಗ್ರಹಿಸಿ."
},
"storePhrase": {
"message": "ಈ ಫ್ರೇಸ್ ಅನ್ನು ಪಾಸ್‌ವರ್ಡ್ ನಿರ್ವಾಹಕದಲ್ಲಿ 1Password ರೂಪದಲ್ಲಿ ಸಂಗ್ರಹಿಸಿ."
},
"submitted": {
"message": "ಸಲ್ಲಿಸಲಾಗಿದೆ"
},
"supportCenter": {
"message": "ನಮ್ಮ ಬೆಂಬಲ ಕೇಂದ್ರಕ್ಕೆ ಭೇಟಿ ಮಾಡಿ"
},
"symbol": {
"message": "ಚಿಹ್ನೆ"
},
"symbolBetweenZeroTwelve": {
"message": "ಚಿಹ್ನೆಯು 0 ಮತ್ತು 12 ಅಕ್ಷರಗಳ ನಡುವೆ ಇರಬೇಕು."
},
"syncWithMobile": {
"message": "ಮೊಬೈಲ್‌ನೊಂದಿಗೆ ಸಿಂಕ್ ಮಾಡಿ"
},
"syncWithMobileTitle": {
"message": "ಮೊಬೈಲ್‌ನೊಂದಿಗೆ ಸಿಂಕ್ ಮಾಡಿ"
},
"syncWithMobileDesc": {
"message": "ನಿಮ್ಮ ಮೊಬೈಲ್ ಸಾಧನದೊಂದಿಗೆ ನಿಮ್ಮ ಖಾತೆಗಳು ಮತ್ತು ಮಾಹಿತಿಯನ್ನು ನೀವು ಸಿಂಕ್ ಮಾಡಬಹುದಾಗಿದೆ. MetaMask ಮೊಬೈಲ್ ಅಪ್ಲಿಕೇಶನ್ ತೆರೆಯಿರಿ, \"ಸೆಟ್ಟಿಂಗ್‌ಗಳಿಗೆ\" ಹೋಗಿ ಮತ್ತು \"ಬ್ರೌಸರ್ ವಿಸ್ತರಣೆಯಿಂದ ಸಿಂಕ್ ಮಾಡಿ\" ಟ್ಯಾಪ್ ಮಾಡಿ"
},
"syncWithMobileDescNewUsers": {
"message": "ನೀವು ಮೊದಲ ಬಾರಿಗೆ MetaMask ಮೊಬೈಲ್ ಅಪ್ಲಿಕೇಶನ್ ಅನ್ನು ತೆರೆದರೆ, ನಿಮ್ಮ ಫೋನ್‌ನಲ್ಲಿರುವ ಹಂತಗಳನ್ನು ಅನುಸರಿಸಿ."
},
"syncWithMobileScanThisCode": {
"message": "ನಿಮ್ಮ MetaMask ಮೊಬೈಲ್ ಅಪ್ಲಿಕೇಶನ್ ಮೂಲಕ ಈ ಕೋಡ್ ಅನ್ನು ಸ್ಕ್ಯಾನ್ ಮಾಡಿ"
},
"syncWithMobileBeCareful": {
"message": "ನೀವು ಈ ಕೋಡ್ ಅನ್ನು ಸ್ಕ್ಯಾನ್ ಮಾಡುತ್ತಿರುವಾಗ ಯಾರೂ ನಿಮ್ಮ ಪರದೆಯ ಕಡೆಗೆ ನೋಡುತ್ತಿಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಿ."
},
"syncWithMobileComplete": {
"message": "ನಿಮ್ಮ ಡೇಟಾ ಯಶಸ್ವಿಯಾಗಿ ಸಿಂಕ್ ಆಗಿದೆ. MetaMask ಮೊಬೈಲ್ ಅಪ್ಲಿಕೇಶನ್ ಅನ್ನು ಆನಂದಿಸಿ!"
},
"terms": {
"message": "ಬಳಕೆಯ ನಿಯಮಗಳು"
},
"testFaucet": {
"message": "ಫಾಸೆಟ್ ಪರೀಕ್ಷಿಸಿ"
},
"thisWillCreate": {
"message": "ಇದು ಹೊಸ ವ್ಯಾಲೆಟ್ ಮತ್ತು ಸೀಡ್ ಫ್ರೇಸ್ ಅನ್ನು ರಚಿಸುತ್ತದೆ"
},
"tips": {
"message": "ಸಲಹೆಗಳು"
},
"to": {
"message": "ವರೆಗೆ"
},
"token": {
"message": "ಟೋಕನ್"
},
"tokenAlreadyAdded": {
"message": "ಟೋಕನ್ ಅನ್ನು ಈಗಾಗಲೇ ಸೇರಿಸಲಾಗಿದೆ."
},
"tokenContractAddress": {
"message": "ಟೋಕನ್ ಒಪ್ಪಂದದ ವಿಳಾಸ"
},
"tokenSymbol": {
"message": "ಟೋಕನ್ ಚಿಹ್ನೆ"
},
"total": {
"message": "ಒಟ್ಟು"
},
"transaction": {
"message": "ವಹಿವಾಟು"
},
"transactionConfirmed": {
"message": "$2 ಗೆ ವಹಿವಾಟನ್ನು ಖಚಿತಪಡಿಸಲಾಗಿದೆ."
},
"transactionCreated": {
"message": "ವಹಿವಾಟನ್ನು $2 ನಲ್ಲಿ $1 ಮೌಲ್ಯದೊಂದಿಗೆ ರಚಿಸಲಾಗಿದೆ."
},
"transactionDropped": {
"message": "$2 ನಲ್ಲಿ ವಹಿವಾಟು ಕುಸಿದಿದೆ."
},
"transactionSubmitted": {
"message": "ವಹಿವಾಟನ್ನು $2 ನಲ್ಲಿ $1 ಗ್ಯಾಸ್ ಶುಲ್ಕದೊಂದಿಗೆ ರಚಿಸಲಾಗಿದೆ."
},
"transactionResubmitted": {
"message": "$2 ನಲ್ಲಿ $1 ಗೆ ಏರಿದ ಗ್ಯಾಸ್ ಶುಲ್ಕದೊಂದಿಗೆ ವಹಿವಾಟನ್ನು ಮರುಸಲ್ಲಿಸಲಾಗಿದೆ"
},
"transactionUpdated": {
"message": "$2 ನಲ್ಲಿ ವಹಿವಾಟನ್ನು ನವೀಕರಿಸಲಾಗಿದೆ."
},
"transactionErrored": {
"message": "ವಹಿವಾಟಿನಲ್ಲಿ ದೋಷ ಕಂಡುಬಂದಿದೆ."
},
"transactionCancelAttempted": {
"message": "$2 ನಲ್ಲಿ $1 ಗ್ಯಾಸ್ ಶುಲ್ಕದೊಂದಿಗೆ ವಹಿವಾಟಿನ ರದ್ದತಿಯನ್ನು ಪ್ರಯತ್ನಿಸಲಾಗಿದೆ"
},
"transactionCancelSuccess": {
"message": "ವಹಿವಾಟನ್ನು $2 ನಲ್ಲಿ ಯಶಸ್ವಿಯಾಗಿ ರದ್ದುಮಾಡಲಾಗಿದೆ"
},
"transactionError": {
"message": "ವಹಿವಾಟಿನ ದೋಷ. ಒಪ್ಪಂದದ ಕೋಡ್‌ನಲ್ಲಿ ವಿನಾಯಿತಿಯನ್ನು ನೀಡಲಾಗಿದೆ."
},
"transactionErrorNoContract": {
"message": "ಒಪ್ಪಂದವಲ್ಲದ ವಿಳಾಸದಲ್ಲಿ ಕಾರ್ಯಕ್ಕೆ ಕರೆ ಮಾಡಲು ಪ್ರಯತ್ನಿಸಲಾಗುತ್ತಿದೆ."
},
"transactionFee": {
"message": "ವಹಿವಾಟು ಶುಲ್ಕ"
},
"transactionTime": {
"message": "ವಹಿವಾಟು ಸಮಯ"
},
"transfer": {
"message": "ವರ್ಗಾಯಿಸಿ"
},
"transferBetweenAccounts": {
"message": "ನನ್ನ ಖಾತೆಗಳ ನಡುವೆ ವರ್ಗಾಯಿಸಿ"
},
"transferFrom": {
"message": "ಇದರಿಂದ ವರ್ಗಾಯಿಸಿ"
},
"troubleTokenBalances": {
"message": "ನಿಮ್ಮ ಟೋಕನ್ ಬ್ಯಾಲೆನ್ಸ್‌ಗಳನ್ನು ಲೋಡ್ ಮಾಡುವಲ್ಲಿ ನಮಗೆ ಸಮಸ್ಯೆಯಾಗಿದೆ. ನೀವು ಅವುಗಳನ್ನು ನೋಡಬಹುದು",
"description": "Followed by a link (here) to view token balances"
},
"tryAgain": {
"message": "ಪುನಃ ಪ್ರಯತ್ನಿಸಿ"
},
"typePassword": {
"message": "ನಿಮ್ಮ MetaMask ಪಾಸ್‌ವರ್ಡ್ ಅನ್ನು ಟೈಪ್ ಮಾಡಿ"
},
"unapproved": {
"message": "ಅನುಮೋದಿಸದಿರುವುದು"
},
"units": {
"message": "ಘಟಕಗಳು"
},
"unknown": {
"message": "ಅಪರಿಚಿತ"
},
"unknownNetwork": {
"message": "ಅಪರಿಚಿತ ಖಾಸಗಿ ನೆಟ್‌ವರ್ಕ್"
},
"unknownQrCode": {
"message": "ದೋಷ: ನಮಗೆ ಆ QR ಕೋಡ್ ಅನ್ನು ಗುರುತಿಸಲು ಸಾಧ್ಯವಾಗಿಲ್ಲ"
},
"unknownCameraErrorTitle": {
"message": "ಓಹ್! ಏನೋ ತಪ್ಪಾಗಿದೆ...."
},
"unknownCameraError": {
"message": "ನಿಮ್ಮ ಕ್ಯಾಮರಾವನ್ನು ಪ್ರವೇಶಿಸಲು ಪ್ರಯತ್ನಿಸುವಾಗ ದೋಷ ಸಂಭವಿಸಿದೆ. ದಯವಿಟ್ಟು ಮತ್ತೆ ಪ್ರಯತ್ನಿಸಿ..."
},
"unlock": {
"message": "ಅನ್‌ಲಾಕ್"
},
"unlockMessage": {
"message": "ವಿಕೇಂದ್ರೀಕೃತ ವೆಬ್ ನಿರೀಕ್ಷಿಸುತ್ತಿದೆ"
},
"updatedWithDate": {
"message": "$1 ನವೀಕರಿಸಲಾಗಿದೆ"
},
"urlErrorMsg": {
"message": "URI ಗಳಿಗೆ ಸೂಕ್ತವಾದ HTTP/HTTPS ಪೂರ್ವಪ್ರತ್ಯಯದ ಅಗತ್ಯವಿದೆ."
},
"usedByClients": {
"message": "ವಿಭಿನ್ನ ಕ್ಲೈಂಟ್‌ಗಳ ಮೂಲಕ ಬಳಸಲಾಗುತ್ತದೆ"
},
"userName": {
"message": "ಬಳಕೆದಾರಹೆಸರು"
},
"viewAccount": {
"message": "ಖಾತೆಯನ್ನು ವೀಕ್ಷಿಸಿ"
},
"viewinExplorer": {
"message": "ಎಕ್ಸ್‌ಪ್ಲೋರರ್‌ನಲ್ಲಿ ವೀಕ್ಷಿಸಿ"
},
"viewContact": {
"message": "ಸಂಪರ್ಕವನ್ನು ವೀಕ್ಷಿಸಿ"
},
"viewOnCustomBlockExplorer": {
"message": "$1 ನಲ್ಲಿ ವೀಕ್ಷಿಸಿ"
},
"viewOnEtherscan": {
"message": "ಎಥೆರ್‌ಸ್ಕ್ಯಾನ್‌ನಲ್ಲಿ ವೀಕ್ಷಿಸಿ"
},
"visitWebSite": {
"message": "ನಮ್ಮ ವೆಬ್ ಸೈಟ್ ಅನ್ನು ಭೇಟಿ ಮಾಡಿ"
},
"walletSeed": {
"message": "ವ್ಯಾಲೆಟ್ ಸೀಡ್"
},
"welcomeBack": {
"message": "ಮರಳಿ ಸ್ವಾಗತ!"
},
"welcome": {
"message": "MetaMask ಗೆ ಸ್ವಾಗತ"
},
"writePhrase": {
"message": "ಕಾಗದದ ತುಂಡಿನ ಮೇಲೆ ಈ ಫ್ರೇಸ್ ಅನ್ನು ಬರೆಯಿರಿ ಮತ್ತು ಸುರಕ್ಷಿತ ಸ್ಥಳದಲ್ಲಿರಿಸಿ. ನೀವು ಇನ್ನೂ ಹೆಚ್ಚಿನ ಸುರಕ್ಷತೆಯನ್ನು ಬಯಸಿದರೆ, ಹಲವು ಕಾಗದದ ತುಂಡುಗಳ ಮೇಲೆ ಬರೆಯಿರಿ ಮತ್ತು ಪ್ರತಿಯೊಂದನ್ನು 2 - 3 ವಿವಿಧ ಸ್ಥಳಗಳಲ್ಲಿ ಇರಿಸಿ."
},
"yesLetsTry": {
"message": "ಹೌದು, ಪ್ರಯತ್ನಿಸೋಣ"
},
"youNeedToAllowCameraAccess": {
"message": "ಈ ವೈಶಿಷ್ಟ್ಯವನ್ನು ಬಳಸಲು ನೀವು ಕ್ಯಾಮರಾ ಪ್ರವೇಶವನ್ನು ಅನುಮತಿಸಬೇಕಾಗುತ್ತದೆ."
},
"yourSigRequested": {
"message": "ನಿಮ್ಮ ಸಹಿಯನ್ನು ವಿನಂತಿಸಲಾಗಿದೆ"
},
"youSign": {
"message": "ನೀವು ಸಹಿ ಮಾಡುತ್ತಿರುವಿರಿ"
},
"yourPrivateSeedPhrase": {
"message": "ನಿಮ್ಮ ಖಾಸಗಿ ಸೀಡ್ ಫ್ರೇಸ್"
},
"zeroGasPriceOnSpeedUpError": {
"message": "ವೇಗ ಹೆಚ್ಚಿಸುವುದಕ್ಕೆ ಶೂನ್ಯ ಗ್ಯಾಸ್ ಬೆಲೆ"
}
}