1
0
mirror of https://github.com/kremalicious/metamask-extension.git synced 2024-12-23 09:52:26 +01:00
metamask-extension/app/_locales/kn/messages.json

1058 lines
47 KiB
JSON
Raw Normal View History

{
"QRHardwareSignRequestCancel": {
"message": "ತಿರಸ್ಕರಿಸಿ"
},
"QRHardwareWalletImporterTitle": {
"message": "QR ಕೋಡ್ ಸ್ಕ್ಯಾನ್ ಮಾಡಿ"
},
"about": {
"message": "ಕುರಿತು"
},
"accessingYourCamera": {
"message": "ನಿಮ್ಮ ಕ್ಯಾಮರಾವನ್ನು ಪ್ರವೇಶಿಸಲಾಗುತ್ತಿದೆ..."
},
"account": {
"message": "ಖಾತೆ"
},
"accountDetails": {
"message": "ಖಾತೆಯ ವಿವರಗಳು"
},
"accountName": {
"message": "ಖಾತೆಯ ಹೆಸರು"
},
"accountOptions": {
"message": "ಖಾತೆಯ ಆಯ್ಕೆಗಳು"
},
"accountSelectionRequired": {
"message": "ನೀವು ಖಾತೆಯನ್ನು ಆಯ್ಕೆಮಾಡುವ ಅಗತ್ಯವಿದೆ!"
},
"activityLog": {
"message": "ಚಟುವಟಿಕೆ ಲಾಗ್"
},
"addAcquiredTokens": {
"message": "MetaMask ಬಳಸಿಕೊಂಡು ನೀವು ಸ್ವಾಧೀನಪಡಿಸಿಕೊಂಡಿರುವ ಟೋಕನ್‌ಗಳನ್ನು ಸೇರಿಸಿ"
},
"addAlias": {
"message": "ಅಲಿಯಾಸ್ ಸೇರಿಸಿ"
},
"addNetwork": {
"message": "ನೆಟ್‌ವರ್ಕ್ ಸೇರಿಸಿ"
},
"addSuggestedTokens": {
"message": "ಸೂಚಿಸಲಾದ ಟೋಕನ್‌ಗಳನ್ನು ಸೇರಿಸಿ"
},
"addToken": {
"message": "ಟೋಕನ್ ಸೇರಿಸಿ"
},
"advanced": {
"message": "ಸುಧಾರಿತ"
},
"advancedOptions": {
"message": "ಸುಧಾರಿತ ಆಯ್ಕೆಗಳು"
},
"amount": {
"message": "ಮೊತ್ತ"
},
"appDescription": {
"message": "ನಿಮ್ಮ ಬ್ರೌಸರ್‌ನಲ್ಲಿರುವ ಎಥೆರಿಯಮ್ ವ್ಯಾಲೆಟ್",
"description": "The description of the application"
},
"appName": {
"message": "MetaMask",
"description": "The name of the application"
},
"appNameBeta": {
"message": "MetaMask Beta",
"description": "The name of the application (Beta)"
},
"appNameFlask": {
"message": "MetaMask Flask",
"description": "The name of the application (Flask)"
},
"approve": {
"message": "ಅನುಮೋದಿಸಿ"
},
"approved": {
"message": "ಅನುಮೋದಿಸಲಾಗಿದೆ"
},
"asset": {
"message": "ಆಸ್ತಿ"
},
"attemptToCancel": {
"message": "ರದ್ದುಗೊಳಿಸಲು ಪ್ರಯತ್ನಿಸುತ್ತಿರುವಿರಾ?"
},
"attemptToCancelDescription": {
"message": "ಈ ಪ್ರಯತ್ನವನ್ನು ಸಲ್ಲಿಸುವುದರಿಂದ ನಿಮ್ಮ ಮೂಲ ವಹಿವಾಟು ರದ್ದುಗೊಳ್ಳುತ್ತದೆ ಎಂಬುದಾಗಿ ಖಾತ್ರಿಪಡಿಸಲಾಗುವುದಿಲ್ಲ. ರದ್ದು ಮಾಡುವ ಪ್ರಯತ್ನವು ಯಶಸ್ವಿಯಾದರೆ, ಮೇಲಿನ ವಹಿವಾಟು ಶುಲ್ಕವನ್ನು ನಿಮಗೆ ವಿಧಿಸಲಾಗುತ್ತದೆ."
},
"attemptingConnect": {
"message": "ಬ್ಲಾಕ್‌ಚೈನ್‌ಗೆ ಸಂಪರ್ಕಿಸಲು ಪ್ರಯತ್ನಿಸಲಾಗುತ್ತಿದೆ."
},
"attributions": {
"message": "ಗುಣಲಕ್ಷಣಗಳು"
},
"autoLockTimeLimit": {
"message": "ಸ್ವಯಂ-ಲಾಗ್ಔಟ್‌ ಟೈಮರ್ (ನಿಮಿಷಗಳು)"
},
"autoLockTimeLimitDescription": {
"message": "MetaMask ಸ್ವಯಂಚಾಲಿತವಾಗಿ ಲಾಗ್ ಔಟ್‌ ಆಗುವ ಮೊದಲು ನಿಮಿಷಗಳಲ್ಲಿ ನಿಷ್ಕ್ರಿಯ ಸಮಯವನ್ನು ಹೊಂದಿಸಿ"
},
"average": {
"message": "ಸರಾಸರಿ"
},
"back": {
"message": "ಹಿಂದೆ"
},
"backToAll": {
"message": "ಎಲ್ಲವನ್ನು ಹಿಂತಿರುಗಿಸಿ"
},
"backupApprovalInfo": {
"message": "ನಿಮ್ಮ ಸಾಧನವನ್ನು ನೀವು ಕಳೆದುಕೊಂಡಾಗ, ನಿಮ್ಮ ಪಾಸ್‌ವರ್ಡ್ ಅನ್ನು ಮರೆತರೆ, MetaMask ಅನ್ನು ಮರು-ಸ್ಥಾಪಿಸಲು ಅಥವಾ ಬೇರೊಂದು ಸಾಧನದಲ್ಲಿ ನಿಮ್ಮ ವ್ಯಾಲೆಟ್‌ ಅನ್ನು ಪ್ರವೇಶಿಸಲು ಬಯಸಿದ ಸಂದರ್ಭದಲ್ಲಿ ನಿಮ್ಮ ವ್ಯಾಲೆಟ್‌ ಅನ್ನು ಮರುಪಡೆದುಕೊಳ್ಳಲು ಈ ರಹಸ್ಯ ಕೋಡ್ ಅಗತ್ಯವಿರುತ್ತದೆ."
},
"backupApprovalNotice": {
"message": "ನಿಮ್ಮ ವ್ಯಾಲೆಟ್‌ ಮತ್ತು ನಿಧಿಗಳನ್ನು ಭದ್ರವಾಗಿರಿಸಲು ನಿಮ್ಮ ರಹಸ್ಯ ಮರುಪಡೆದುಕೊಳ್ಳುವಿಕೆಯ ಕೋಡ್ ಅನ್ನು ಬ್ಯಾಕಪ್ ಮಾಡಿ."
},
"backupNow": {
"message": "ಈಗ ಬ್ಯಾಕಪ್‌ ಮಾಡಿ"
},
"balance": {
"message": "ಮೊಬಲಗು"
},
"balanceOutdated": {
"message": "ಮೊಬಲಗು ಹಳೆಯದಾಗಿರಬಹುದು"
},
"basic": {
"message": "ಮೂಲ"
},
"blockExplorerUrl": {
"message": "ಅನ್ವೇಷಕವನ್ನು ನಿರ್ಬಂಧಿಸಿ"
},
"blockExplorerView": {
"message": " $1 ನಲ್ಲಿ ಖಾತೆಯನ್ನು ವೀಕ್ಷಿಸಿ",
"description": "$1 replaced by URL for custom block explorer"
},
"browserNotSupported": {
"message": "ನಿಮ್ಮ ಬ್ರೌಸರ್ ಬೆಂಬಲಿಸುತ್ತಿಲ್ಲ..."
},
"buyWithWyre": {
"message": "Wyre ನೊಂದಿಗೆ $1 ಖರೀದಿಸಿ"
},
"buyWithWyreDescription": {
"message": "ನಿಮ್ಮ MetaMask ಖಾತೆಗೆ $1 ಅನ್ನು ಜಮಾ ಮಾಡಲು ಕ್ರೆಡಿಟ್ ಕಾರ್ಡ್ ಬಳಸಲು Wyre ನಿಮಗೆ ಅನುಮತಿಸುತ್ತದೆ."
},
"bytes": {
"message": "ಬೈಟ್‌ಗಳು"
},
"cancel": {
"message": "ರದ್ದುಮಾಡಿ"
},
"cancellationGasFee": {
"message": "ರದ್ದುಗೊಳಿಸುವ ಗ್ಯಾಸ್ ಶುಲ್ಕ"
},
"cancelled": {
"message": "ರದ್ದುಗೊಳಿಸಲಾಗಿದೆ"
},
"chainId": {
"message": "ಚೈನ್ ID"
},
"chromeRequiredForHardwareWallets": {
"message": "ನಿಮ್ಮ ಹಾರ್ಡ್‌ವೇರ್ ವ್ಯಾಲೆಟ್‌ಗೆ ಸಂಪರ್ಕಪಡಿಸುವ ಸಲುವಾಗಿ Google Chrome ನಲ್ಲಿ ನಿಮಗೆ MetaMask ಅನ್ನು ಬಳಸುವ ಅಗತ್ಯವಿದೆ."
},
"clickToRevealSeed": {
"message": "ರಹಸ್ಯ ಪದಗಳನ್ನು ಬಹಿರಂಗಪಡಿಸಲು ಇಲ್ಲಿ ಕ್ಲಿಕ್ ಮಾಡಿ"
},
"close": {
"message": "ಮುಚ್ಚಿ"
},
"confirm": {
"message": "ದೃಢೀಕರಿಸು"
},
"confirmPassword": {
"message": "ಪಾಸ್‌ವರ್ಡ್ ಅನ್ನು ಖಚಿತಪಡಿಸಿ"
},
"confirmSecretBackupPhrase": {
"message": "ನಿಮ್ಮ ರಹಸ್ಯ ಬ್ಯಾಕಪ್ ಫ್ರೇಸ್ ಅನ್ನು ಖಚಿತಪಡಿಸಿ"
},
"confirmed": {
"message": "ಖಚಿತಪಡಿಸಲಾಗಿದೆ"
},
"congratulations": {
"message": "ಅಭಿನಂದನೆಗಳು"
},
"connect": {
"message": "ಸಂಪರ್ಕಿಸು"
},
"connectHardwareWallet": {
"message": "ಹಾರ್ಡ್‌ವೆರ್ ವ್ಯಾಲೆಟ್‌‌ಗೆ ಸಂಪರ್ಕಪಡಿಸಿ"
},
"connectingTo": {
"message": "$1 ಗೆ ಸಂಪರ್ಕಪಡಿಸಲಾಗುತ್ತಿದೆ"
},
"connectingToGoerli": {
"message": "Goerli ಪರೀಕ್ಷಾ ನೆಟ್‌ವರ್ಕ್‌ಗೆ ಸಂಪರ್ಕಿಸಲಾಗುತ್ತಿದೆ"
},
"connectingToMainnet": {
"message": "ಮುಖ್ಯ ಎಥೆರಿಯಮ್ ನೆಟ್‌ವರ್ಕ್‌ಗೆ ಸಂಪರ್ಕಿಸಲಾಗುತ್ತಿದೆ"
},
"continueToWyre": {
"message": "Wyre ಗೆ ಮುಂದುವರಿಸಿ"
},
"contractDeployment": {
"message": "ಒಪ್ಪಂದದ ನಿಯೋಜನೆ"
},
"contractInteraction": {
"message": "ಒಪ್ಪಂದದ ಸಂವಹನ"
},
"copiedExclamation": {
"message": "ನಕಲಿಸಲಾಗಿದೆ!"
},
"copyAddress": {
"message": "ವಿಳಾಸವನ್ನು ಕ್ಲಿಪ್‌ಬೋರ್ಡ್‌ಗೆ ನಕಲಿಸಿ"
},
"copyPrivateKey": {
"message": "ಇದು ನಿಮ್ಮ ಖಾಸಗಿ ಕೀ ಆಗಿದೆ (ನಕಲಿಸಲು ಕ್ಲಿಕ್ ಮಾಡಿ)"
},
"copyToClipboard": {
"message": "ಕ್ಲಿಪ್‌ಬೋರ್ಡ್‌ಗೆ ನಕಲಿಸಿ"
},
"copyTransactionId": {
"message": "ವ್ಯವಹಾರ ID ಅನ್ನು ನಕಲಿಸಿ"
},
"create": {
"message": "ರಚಿಸಿ"
},
"createAWallet": {
"message": "ವ್ಯಾಲೆಟ್‌ ಅನ್ನು ರಚಿಸಿ"
},
"createAccount": {
"message": "ಖಾತೆಯನ್ನು ರಚಿಸಿ"
},
"createPassword": {
"message": "ಪಾಸ್‌ವರ್ಡ್ ರಚಿಸಿ"
},
"currencyConversion": {
"message": "ಕರೆನ್ಸಿ ಪರಿವರ್ತನೆ"
},
"currentLanguage": {
"message": "ಪ್ರಸ್ತುತ ಭಾಷೆ"
},
"custom": {
"message": "ಸುಧಾರಿತ"
},
"customToken": {
"message": "ಕಸ್ಟಮ್ ಟೋಕನ್"
},
"decimal": {
"message": "ನಿಖರತೆಯ ದಶಮಾಂಶಗಳು"
},
"decimalsMustZerotoTen": {
"message": "ದಶಮಾಂಶಗಳು ಕನಿಷ್ಟ 0 ಆಗಿರಬೇಕು ಮತ್ತು 36 ಕ್ಕಿಂತ ಹೆಚ್ಚಿರಬಾರದು"
},
"delete": {
"message": "ಅಳಿಸಿ"
},
"deleteAccount": {
"message": "ಖಾತೆಯನ್ನು ಅಳಿಸಿ"
},
"deleteNetwork": {
"message": "ನೆಟ್‌ವರ್ಕ್ ಅಳಿಸುವುದೇ?"
},
"deleteNetworkDescription": {
"message": "ನೀವು ಈ ನೆಟ್‌ವರ್ಕ್ ಅನ್ನು ಖಚಿತವಾಗಿ ಅಳಿಸಲು ಬಯಸುತ್ತೀರಾ?"
},
"details": {
"message": "ವಿವರಗಳು"
},
"done": {
"message": "ಮುಗಿದಿದೆ"
},
"downloadGoogleChrome": {
"message": "Google Chrome ಡೌನ್‌ಲೋಡ್ ಮಾಡಿ"
},
"downloadSecretBackup": {
"message": "ಈ ರಹಸ್ಯ ಬ್ಯಾಕಪ್ ಫ್ರೇಸ್‌ ಅನ್ನು ಡೌನ್‌ಲೋಡ್ ಮಾಡಿ ಮತ್ತು ಬಾಹ್ಯ ಎನ್‌ಕ್ರಿಪ್ಟ್ ಮಾಡಿದ ಹಾರ್ಡ್ ಡ್ರೈವ್ ಅಥವಾ ಸಂಗ್ರಹಣೆ ಮಾಧ್ಯಮದಲ್ಲಿ ಅದನ್ನು ಸುರಕ್ಷಿತವಾಗಿ ಸಂಗ್ರಹಿಸಿಡಿ."
},
"downloadStateLogs": {
"message": "ರಾಜ್ಯದ ಲಾಗ್‌ಗಳನ್ನು ಡೌನ್‌ಲೋಡ್ ಮಾಡಿ"
},
"dropped": {
"message": "ಕೈಬಿಡಲಾಗಿದೆ"
},
"edit": {
"message": "ಎಡಿಟ್"
},
"editContact": {
"message": "ಸಂಪರ್ಕವನ್ನು ಸಂಪಾದಿಸಿ"
},
"endOfFlowMessage1": {
"message": "ನೀವು ಪರೀಕ್ಷೆಯನ್ನು ಪಾಸ್ ಮಾಡಿರುವಿರಿ - ನಿಮ್ಮ ಸೀಡ್‌ಫ್ರೇಸ್ ಸುರಕ್ಷಿತವಾಗಿರಿಸಿ, ಅದು ನಿಮ್ಮ ಜವಾಬ್ದಾರಿಯಾಗಿದೆ!"
},
"endOfFlowMessage10": {
"message": "ಎಲ್ಲಾ ಮುಗಿದಿದೆ"
},
"endOfFlowMessage2": {
"message": "ಅದನ್ನು ಸುರಕ್ಷಿತವಾಗಿ ಸಂಗ್ರಹಿಸುವ ಸಲಹೆಗಳು"
},
"endOfFlowMessage3": {
"message": "ಬಹು ಸ್ಥಳಗಳಲ್ಲಿ ಬ್ಯಾಕಪ್‌ ಉಳಿಸಿ"
},
"endOfFlowMessage4": {
"message": "ಯಾರೊಂದಿಗೂ ಫ್ರೇಸ್ ಅನ್ನು ಎಂದಿಗೂ ಹಂಚಿಕೊಳ್ಳಬೇಡಿ."
},
"endOfFlowMessage5": {
"message": "ಫಿಶಿಂಗ್ ಕುರಿತು ಜಾಗರೂಕರಾಗಿರಿ! MetaMask ನಿಮ್ಮ ಸೀಡ್ ಫ್ರೇಸ್ ಅನ್ನು ಎಂದಿಗೂ ಸ್ವಯಂಪ್ರೇರಿತವಾಗಿ ಕೇಳುವುದಿಲ್ಲ."
},
"endOfFlowMessage6": {
"message": "ನಿಮ್ಮ ಸೀಡ್ ಫ್ರೇಸ್‌ನಿಂದ ಮತ್ತೊಮ್ಮೆ ನೀವು ಮತ್ತೆ ಬ್ಯಾಕಪ್ ಮಾಡಬೇಕಾದರೆ, ನೀವು ಅದನ್ನು ಸೆಟ್ಟಿಂಗ್‌ಗಳು -> ಭದ್ರತೆಯಲ್ಲಿ ಕಾಣಬಹುದು."
},
"endOfFlowMessage8": {
"message": "MetaMask ಗೆ ನಿಮ್ಮ ಸೀಡ್‌ಫ್ರೇಸ್ ಮರಳಿಪಡೆಯಲು ಸಾಧ್ಯವಿಲ್ಲ. ಇನ್ನಷ್ಟು ತಿಳಿಯಿರಿ."
},
"endOfFlowMessage9": {
"message": "ಇನ್ನಷ್ಟು ತಿಳಿಯಿರಿ."
},
"ensNotFoundOnCurrentNetwork": {
"message": "ಪ್ರಸ್ತುತ ನೆಟ್‌ವರ್ಕ್‌ನಲ್ಲಿ ENS ಹೆಸರು ಕಂಡುಬಂದಿಲ್ಲ. ಮುಖ್ಯವಾಗಿರುವ ಎಥೆರಿಯಮ್ ನೆಟ್‌ವರ್ಕ್‌ಗೆ ಬದಲಾಯಿಸಲು ಪ್ರಯತ್ನಿಸಿ."
},
"ensRegistrationError": {
"message": "ENS ಹೆಸರಿನ ನೋಂದಣಿಯಲ್ಲಿ ದೋಷ"
},
"enterPassword": {
"message": "ಪಾಸ್‌ವರ್ಡ್‌ ಅನ್ನು ನಮೂದಿಸಿ"
},
"enterPasswordContinue": {
"message": "ಮುಂದುವರೆಯಲು ಪಾಸ್‌ವರ್ಡ್ ನಮೂದಿಸಿ"
},
"ethereumPublicAddress": {
"message": "ಎಥೆರಿಯಮ್ ಸಾರ್ವಜನಿಕ ವಿಳಾಸ"
},
"etherscanView": {
"message": "ಎಥರ್‌ಸ್ಕ್ಯಾನ್‌ನಲ್ಲಿ ಖಾತೆಯನ್ನು ವೀಕ್ಷಿಸಿ"
},
"expandView": {
"message": "ವಿಸ್ತರಿಸಿದ ವೀಕ್ಷಣೆ"
},
"exportPrivateKey": {
"message": "ಖಾಸಗಿ ಕೀಲಿಯನ್ನು ರಫ್ತು ಮಾಡಿ"
},
"failed": {
"message": "ವಿಫಲವಾಗಿದೆ"
},
"fast": {
"message": "ವೇಗ"
},
"fiat": {
"message": "ಫಿಯೆಟ್",
"description": "Exchange type"
},
"fileImportFail": {
"message": "ಫೈಲ್ ಆಮದು ಮಾಡುವಿಕೆ ಕಾರ್ಯನಿರ್ವಹಿಸುತ್ತಿಲ್ಲವೇ? ಇಲ್ಲಿ ಕ್ಲಿಕ್ ಮಾಡಿ!",
"description": "Helps user import their account from a JSON file"
},
"forgetDevice": {
"message": "ಈ ಸಾಧನವನ್ನು ಮರೆತುಬಿಡಿ"
},
"from": {
"message": "ನಿಂದ"
},
"functionType": {
"message": "ಕಾರ್ಯದ ಪ್ರಕಾರ"
},
"gasLimit": {
"message": "ಗ್ಯಾಸ್ ಮಿತಿ"
},
"gasLimitInfoTooltipContent": {
"message": "ಗ್ಯಾಸ್‌ ಮಿತಿ ಎಂದರೆ ನೀವು ಖರ್ಚು ಮಾಡಲು ಸಿದ್ಧವಿರುವ ಗ್ಯಾಸ್‌ನ ಗರಿಷ್ಠ ಪ್ರಮಾಣ."
},
"gasLimitTooLow": {
"message": "ಗ್ಯಾಸ್ ಮಿತಿಯು ಕನಿಷ್ಟ 21000 ಆಗಿರಬೇಕು"
},
"gasPrice": {
"message": "ಗ್ಯಾಸ್ ದರ (GWEI)"
},
"gasPriceExtremelyLow": {
"message": "ಗ್ಯಾಸ್ ದರವು ಅತ್ಯಂತ ಕಡಿಮೆಯಿದೆ"
},
"gasPriceInfoTooltipContent": {
"message": "ಗ್ಯಾಸ್ ದರವು ಪ್ರತಿ ಯೂನಿಟ್ ಗ್ಯಾಸ್‌ಗೆ ನೀವು ಪಾವತಿಸಲು ಸಿದ್ಧವಿರುವ ಎಥರ್‌ನ ಪ್ರಮಾಣವನ್ನು ಸೂಚಿಸುತ್ತದೆ."
},
"gasUsed": {
"message": "ಗ್ಯಾಸ್ ಬಳಸಲಾಗಿದೆ"
},
"general": {
"message": "ಸಾಮಾನ್ಯ"
},
"getEther": {
"message": "ಎಥರ್ ಪಡೆಯಿರಿ"
},
"getEtherFromFaucet": {
"message": "$1 ಗಾಗಿ ಫಾಸೆಟ್‌ನಿಂದ ಎಥರ್ ಅನ್ನು ಪಡೆಯಿರಿ",
"description": "Displays network name for Ether faucet"
},
"getStarted": {
"message": "ಪ್ರಾರಂಭಗೊಂಡಿದೆ"
},
"goerli": {
"message": "Goerli ಪರೀಕ್ಷೆ ನೆಟ್‌ವರ್ಕ್"
},
"happyToSeeYou": {
"message": "ನಿಮ್ಮನ್ನು ನೋಡಿ ನಮಗೆ ಸಂತೋಷವಾಗಿದೆ."
},
"hardware": {
"message": "ಹಾರ್ಡ್‌ವೇರ್"
},
"hardwareWalletConnected": {
"message": "ಹಾರ್ಡ್‌ವೇರ್ ವ್ಯಾಲೆಟ್ ಅನ್ನು ಸಂಪರ್ಕಪಡಿಸಲಾಗಿದೆ"
},
"hardwareWallets": {
"message": "ಹಾರ್ಡ್‌ವೇರ್ ವ್ಯಾಲೆಟ್‌ ಸಂಪರ್ಕಿಸಿ"
},
"hardwareWalletsMsg": {
"message": "MetaMask ನೊಂದಿಗೆ ಬಳಸಲು ನೀವು ಇಷ್ಟಪಡುವ ಹಾರ್ಡ‌ವೇರ್ ವ್ಯಾಲೆಟ್ ಅನ್ನು ಆಯ್ಕೆಮಾಡಿ"
},
"here": {
"message": "ಇಲ್ಲಿ",
"description": "as in -click here- for more information (goes with troubleTokenBalances)"
},
"hexData": {
"message": "Hex ಡೇಟಾ"
},
"hide": {
"message": "ಮರೆಮಾಡಿ"
},
"hideTokenPrompt": {
"message": "ಟೋಕನ್ ಮರೆಮಾಡುವುದೇ?"
},
"history": {
"message": "ಇತಿಹಾಸ"
},
"import": {
"message": "ಆಮದು",
"description": "Button to import an account from a selected file"
},
"importAccount": {
"message": "ಖಾತೆಯನ್ನು ಆಮದು ಮಾಡಿ"
},
"importAccountMsg": {
"message": "ನಿಮ್ಮ ಮೂಲ ರಚಿಸಿರುವ MetaMask ಖಾತೆಯ ಸೀಡ್‌ಫ್ರೇಸ್‌ನೊಂದಿಗೆ ಆಮದು ಮಾಡಲಾದ ಖಾತೆಗಳನ್ನು ಸಂಯೋಜನೆ ಮಾಡಲಾಗಿಲ್ಲ. ಆಮದು ಮಾಡಲಾಗಿರುವ ಖಾತೆಗಳ ಕುರಿತು ಇನ್ನಷ್ಟು ತಿಳಿಯಿರಿ"
},
"importAccountSeedPhrase": {
"message": "ಸೀಡ್‌ ಫ್ರೇಸ್‌ನೊಂದಿಗೆ ಖಾತೆಯನ್ನು ಆಮದು ಮಾಡಿ"
},
"importWallet": {
"message": "ವ್ಯಾಲೆಟ್ ಅನ್ನು ಆಮದು ಮಾಡಿ"
},
"imported": {
"message": "ಆಮದುಮಾಡಲಾಗಿದೆ",
"description": "status showing that an account has been fully loaded into the keyring"
},
"initialTransactionConfirmed": {
"message": "ನಿಮ್ಮ ಆರಂಭಿಕ ವಹಿವಾಟನ್ನು ನೆಟ್‌ವರ್ಕ್ ಮೂಲಕ ಖಚಿತಪಡಿಸಲಾಗಿದೆ. ಹಿಂತಿರುಗಲು ಸರಿ ಕ್ಲಿಕ್ ಮಾಡಿ."
},
"insufficientBalance": {
"message": "ಸಾಕಷ್ಟು ಮೊಬಲಗು ಇಲ್ಲ."
},
"insufficientFunds": {
"message": "ಸಾಕಷ್ಟು ಫಂಡ್‌ಗಳಿಲ್ಲ."
},
"insufficientTokens": {
"message": "ಸಾಕಷ್ಟು ಟೋಕನ್‌ಗಳಿಲ್ಲ."
},
"invalidAddress": {
"message": "ಅಮಾನ್ಯವಾದ ವಿಳಾಸ"
},
"invalidAddressRecipient": {
"message": "ಸ್ವೀಕೃತಿದಾರರ ವಿಳಾಸವು ಅಮಾನ್ಯವಾಗಿದೆ"
},
"invalidAddressRecipientNotEthNetwork": {
"message": "ETH ನೆಟ್‌ವರ್ಕ್‌ಗಳಿಲ್ಲ, ಸಣ್ಣಕ್ಷರಕ್ಕೆ ಹೊಂದಿಸಲಾಗಿದೆ"
},
"invalidBlockExplorerURL": {
"message": "ಅಮಾನ್ಯವಾದ Block Explorer URL"
},
"invalidRPC": {
"message": "ಅಮಾನ್ಯವಾದ RPC URL"
},
"invalidSeedPhrase": {
"message": "ಅಮಾನ್ಯವಾದ ಸೀಡ್ ಫ್ರೇಸ್"
},
"jsonFile": {
"message": "JSON ಫೈಲ್",
"description": "format for importing an account"
},
"knownAddressRecipient": {
"message": "ತಿಳಿದಿರುವ ಒಪ್ಪಂದದ ವಿಳಾಸ."
},
"learnMore": {
"message": "ಇನ್ನಷ್ಟು ತಿಳಿಯಿರಿ"
},
"learnMoreUpperCase": {
"message": "ಇನ್ನಷ್ಟು ತಿಳಿಯಿರಿ"
},
"ledgerAccountRestriction": {
"message": "ನೀವು ಹೊಸದನ್ನು ಸೇರಿಸುವುದರ ಮೊದಲು ನಿಮ್ಮ ಹಿಂದಿನ ಖಾತೆಯನ್ನು ನೀವು ಬಳಸಬೇಕು."
},
"letsGoSetUp": {
"message": "ಹೌದು, ಹೊಂದಿಸೋಣ!"
},
"likeToImportTokens": {
"message": "ನೀವು ಈ ಟೋಕನ್‌ಗಳನ್ನು ಸೇರಿಸಲು ಬಯಸುತ್ತೀರಾ?"
},
"links": {
"message": "ಲಿಂಕ್‌ಗಳು"
},
"loadMore": {
"message": "ಇನ್ನಷ್ಟು ಲೋಡ್ ಮಾಡಿ"
},
"loading": {
"message": "ಲೋಡ್ ಆಗುತ್ತಿದೆ..."
},
"loadingTokens": {
"message": "ಟೋಕನ್‌ಗಳನ್ನು ಲೋಡ್ ಮಾಡಲಾಗುತ್ತಿದೆ..."
},
"localhost": {
"message": "ಲೋಕಲ್‌ಹೋಸ್ಟ್ 8545"
},
"lock": {
"message": "ಲಾಗ್ ಔಟ್"
},
"mainnet": {
"message": "ಪ್ರಮುಖ ಎಥೆರಿಯಮ್ ನೆಟ್‌ವರ್ಕ್"
},
"max": {
"message": "ಗರಿಷ್ಟ"
},
"memo": {
"message": "ಮೆಮೊ"
},
"memorizePhrase": {
"message": "ಈ ಫ್ರೇಸ್ ಅನ್ನು ನೆನಪಿಡಿ."
},
"message": {
"message": "ಸಂದೇಶ"
},
"metamaskDescription": {
"message": "ನಿಮ್ಮನ್ನು ಎಥೆರಿಯಮ್ ಮತ್ತು ವಿಕೇಂದ್ರೀಕೃತ ವೆಬ್‌ಗೆ ಸಂಪರ್ಕಿಸಲಾಗುತ್ತಿದೆ."
},
"metamaskVersion": {
"message": "MetaMask ಆವೃತ್ತಿ"
},
"mustSelectOne": {
"message": "ಕನಿಷ್ಟ 1 ಟೋಕನ್ ಅನ್ನು ಆಯ್ಕೆಮಾಡಬೇಕು."
},
"myAccounts": {
"message": "ನನ್ನ ಖಾತೆಗಳು"
},
"needImportFile": {
"message": "ಆಮದು ಮಾಡಲು ನೀವು ಫೈಲ್ ಅನ್ನು ಆಯ್ಕೆಮಾಡಬೇಕು.",
"description": "User is important an account and needs to add a file to continue"
},
"negativeETH": {
"message": "ನಕಾರಾತ್ಮಕ ಪ್ರಮಾಣದ ಇಟಿಹೆಚ್ ಅನ್ನು ಕಳುಹಿಸಲು ಸಾಧ್ಯವಿಲ್ಲ."
},
"networkName": {
"message": "ನೆಟ್‌ವರ್ಕ್ ಹೆಸರು"
},
"networks": {
"message": "ನೆಟ್‌ವರ್ಕ್‌ಗಳು"
},
"nevermind": {
"message": "ಪರವಾಗಿಲ್ಲ"
},
"newAccount": {
"message": "ಹೊಸ ಖಾತೆ"
},
"newAccountDetectedDialogMessage": {
"message": "ಹೊಸ ವಿಳಾಸ ಪತ್ತೆಯಾಗಿದೆ! ನಿಮ್ಮ ವಿಳಾಸ ಪುಸ್ತಕಕ್ಕೆ ಸೇರಿಸಲು ಇಲ್ಲಿ ಕ್ಲಿಕ್ ಮಾಡಿ."
},
"newAccountNumberName": {
"message": "ಖಾತೆ $1",
"description": "Default name of next account to be created on create account screen"
},
"newContact": {
"message": "ಹೊಸ ಸಂಪರ್ಕ"
},
"newContract": {
"message": "ಹೊಸ ಒಪ್ಪಂದ"
},
"newPassword": {
"message": "ಹೊಸ ಪಾಸ್‌ವರ್ಡ್ (ಕನಿಷ್ಟ 8 ಅಕ್ಷರಗಳು)"
},
"newToMetaMask": {
"message": "MetaMask ಗೆ ಹೊಸಬರೇ?"
},
"next": {
"message": "ಮುಂದೆ"
},
"noAddressForName": {
"message": "ಈ ಹೆಸರಿಗೆ ಯಾವುದೇ ವಿಳಾಸವನ್ನು ಹೊಂದಿಸಲಾಗಿಲ್ಲ."
},
"noAlreadyHaveSeed": {
"message": "ಇಲ್ಲ, ನಾನು ಈಗಾಗಲೇ ಸೀಡ್ ಫ್ರೇಸ್ ಅನ್ನು ಹೊಂದಿದ್ದೇನೆ"
},
"noConversionRateAvailable": {
"message": "ಯಾವುದೇ ಪರಿವರ್ತನೆ ದರ ಲಭ್ಯವಿಲ್ಲ"
},
"noTransactions": {
"message": "ನೀವು ಯಾವುದೇ ವಹಿವಾಟುಗಳನ್ನು ಹೊಂದಿಲ್ಲ"
},
"noWebcamFound": {
"message": "ನಿಮ್ಮ ಕಂಪ್ಯೂಟರ್‌ನ ವೆಬ್‌ಕ್ಯಾಮ್ ಕಂಡುಬಂದಿಲ್ಲ. ದಯವಿಟ್ಟು ಮತ್ತೆ ಪ್ರಯತ್ನಿಸಿ."
},
"noWebcamFoundTitle": {
"message": "ವೆಬ್‌ಕ್ಯಾಮ್ ಕಂಡುಬಂದಿಲ್ಲ"
},
"notEnoughGas": {
"message": "ಸಾಕಷ್ಟು ಗ್ಯಾಸ್ ಇಲ್ಲ"
},
"ofTextNofM": {
"message": "ರಲ್ಲಿ"
},
"off": {
"message": "ಆಫ್"
},
"ok": {
"message": "ಸರಿ"
},
"on": {
"message": "ಆನ್‌"
},
"origin": {
"message": "ಮೂಲ"
},
"parameters": {
"message": "ಪ್ಯಾರಾಮೀಟರ್‌ಗಳು"
},
"participateInMetaMetrics": {
"message": "MetaMetrics ನಲ್ಲಿ ಭಾಗವಹಿಸಿ"
},
"participateInMetaMetricsDescription": {
"message": "MetaMask ಅನ್ನು ಉತ್ತಮಗೊಳಿಸಲು ನಮಗೆ ಸಹಾಯ ಮಾಡಲು MetaMetrics ನಲ್ಲಿ ಭಾಗವಹಿಸಿ"
},
"password": {
"message": "ಪಾಸ್‌ವರ್ಡ್"
},
"passwordNotLongEnough": {
"message": "ಪಾಸ್‌ವರ್ಡ್ ಸಾಕಷ್ಟು ದೀರ್ಘವಾಗಿಲ್ಲ"
},
"passwordsDontMatch": {
"message": "ಪಾಸ್‌ವರ್ಡ್‌ಗಳು ಹೊಂದಾಣಿಕೆಯಾಗುತ್ತಿಲ್ಲ"
},
"pastePrivateKey": {
"message": "ನಿಮ್ಮ ಖಾಸಗಿ ಪ್ರಮುಖ ಸ್ಟ್ರಿಂಗ್ ಅನ್ನು ಇಲ್ಲಿ ನಕಲಿಸಿ:",
"description": "For importing an account from a private key"
},
"pending": {
"message": "ಬಾಕಿಯಿರುವುದು"
},
"personalAddressDetected": {
"message": "ವೈಯಕ್ತಿಕ ವಿಳಾಸ ಪತ್ತೆಯಾಗಿದೆ. ಟೋಕನ್ ಒಪ್ಪಂದದ ವಿಳಾಸವನ್ನು ನಮೂದಿಸಿ."
},
"prev": {
"message": "ಹಿಂದಿನ"
},
"primaryCurrencySetting": {
"message": "ಪ್ರಾಥಮಿಕ ಕರೆನ್ಸಿ"
},
"primaryCurrencySettingDescription": {
"message": "ಸರಪಳಿಯ ಸ್ಥಳೀಯ ಕರೆನ್ಸಿಯಲ್ಲಿ ಮೌಲ್ಯಗಳನ್ನು ಪ್ರದರ್ಶಿಸಲು ಆದ್ಯತೆ ನೀಡಲು ಸ್ಥಳೀಯವನ್ನು ಆಯ್ಕೆಮಾಡಿ (ಉದಾ. ETH). ನಿಮ್ಮ ಆಯ್ಕೆಮಾಡಿದ ಫಿಯೆಟ್ ಕರೆನ್ಸಿಯಲ್ಲಿ ಮೌಲ್ಯಗಳನ್ನು ಪ್ರದರ್ಶಿಸಲು ಆದ್ಯತೆ ನೀಡಲು ಫಿಯೆಟ್ ಆಯ್ಕೆಮಾಡಿ."
},
"privacyMsg": {
"message": "ಗೌಪ್ಯತೆ ನೀತಿ"
},
"privateKey": {
"message": "ಖಾಸಗಿ ಕೀ",
"description": "select this type of file to use to import an account"
},
"privateKeyWarning": {
"message": "ಎಚ್ಚರಿಕೆ: ಈ ಕೀಯನ್ನು ಎಂದಿಗೂ ಬಹಿರಂಗಪಡಿಸಬೇಡಿ. ನಿಮ್ಮ ಖಾಸಗಿ ಕೀಗಳನ್ನು ಹೊಂದಿರುವ ಯಾರಾದರೂ ನಿಮ್ಮ ಖಾತೆಯಲ್ಲಿರುವ ಯಾವುದೇ ಸ್ವತ್ತುಗಳನ್ನು ಕದಿಯಬಹುದು."
},
"privateNetwork": {
"message": "ಖಾಸಗಿ ನೆಟ್‌ವರ್ಕ್"
},
"queue": {
"message": "ಸರತಿ"
},
"readdToken": {
"message": "ನಿಮ್ಮ ಖಾತೆಗಳ ಆಯ್ಕೆಗಳ ಮೆನುವಿನಲ್ಲಿ \"ಟೋಕನ್ ಸೇರಿಸು\" ಗೆ ಹೋಗುವ ಮೂಲಕ ನೀವು ಈ ಟೋಕನ್ ಅನ್ನು ಭವಿಷ್ಯದಲ್ಲಿ ಮರಳಿ ಸೇರಿಸಬಹುದು."
},
"recents": {
"message": "ಇತ್ತೀಚಿನವುಗಳು"
},
"recipientAddressPlaceholder": {
"message": "ಸಾರ್ವಜನಿಕ ವಿಳಾಸ (0x) ಅಥವಾ ENS ಹುಡುಕಿ"
},
"reject": {
"message": "ತಿರಸ್ಕರಿಸಿ"
},
"rejectAll": {
"message": "ಎಲ್ಲವನ್ನೂ ತಿರಸ್ಕರಿಸಿ"
},
"rejectTxsDescription": {
"message": "ನೀವು $1 ವಹಿವಾಟುಗಳನ್ನು ಬ್ಯಾಚ್ ತಿರಸ್ಕರಿಸಲಿರುವಿರಿ."
},
"rejectTxsN": {
"message": "$1 ವಹಿವಾಟುಗಳನ್ನು ತಿರಸ್ಕರಿಸಿ"
},
"rejected": {
"message": "ತಿರಸ್ಕರಿಸಲಾಗಿದೆ"
},
"remindMeLater": {
"message": "ನನಗೆ ನಂತರ ನೆನಪಿಸು"
},
"remove": {
"message": "ತೆಗೆದುಹಾಕು"
},
"removeAccount": {
"message": "ಖಾತೆಯನ್ನು ತೆಗೆದುಹಾಕಿ"
},
"removeAccountDescription": {
"message": "ಈ ಖಾತೆಯನ್ನು ನಿಮ್ಮ ವ್ಯಾಲೆಟ್‌ನಿಂದ ತೆಗೆದುಹಾಕಲಾಗುತ್ತದೆ. ದಯವಿಟ್ಟು ಮುಂದುವರಿಯುವ ಮೊದಲು ಈ ಆಮದು ಖಾತೆಗಾಗಿ ನೀವು ಸೀಡ್ ಫ್ರೇಸ್ ಅಥವಾ ಖಾಸಗಿ ಕೀಯನ್ನು ಹೊಂದಿರುವಿರಾ ಎಂಬುದನ್ನು ಖಚಿತಪಡಿಸಿಕೊಳ್ಳಿ. ಖಾತೆಯ ಡ್ರಾಪ್-ಡೌನ್‌ನಿಂದ ನೀವು ಮತ್ತೆ ಖಾತೆಗಳನ್ನು ಆಮದು ಮಾಡಿಕೊಳ್ಳಬಹುದು ಅಥವಾ ರಚಿಸಬಹುದು."
},
"requestsAwaitingAcknowledgement": {
"message": "ಅಂಗೀಕರಿಸಲು ನಿರೀಕ್ಷಿಸುತ್ತಿರುವ ವಿನಂತಿಗಳು"
},
"required": {
"message": "ಅಗತ್ಯವಿದೆ"
},
"reset": {
"message": "ಮರುಹೊಂದಿಸು"
},
"resetAccount": {
"message": "ಖಾತೆಯನ್ನು ಮರುಹೊಂದಿಸಿ"
},
"resetAccountDescription": {
"message": "ನಿಮ್ಮ ಖಾತೆಯ ಮರುಹೊಂದಿಸುವಿಕೆಯು ನಿಮ್ಮ ವಹಿವಾಟು ಇತಿಹಾಸವನ್ನು ತೆರವುಗೊಳಿಸುತ್ತದೆ."
},
"restore": {
"message": "ಮರುಸ್ಥಾಪನೆ"
},
"revealSeedWords": {
"message": "ಸೀಡ್ ವರ್ಡ್ಸ್ ಬಹಿರಂಗಪಡಿಸಿ"
},
"revealSeedWordsDescription": {
"message": "ನೀವು ಬ್ರೌಸರ್‌ಗಳನ್ನು ಬದಲಾಯಿಸಿದರೆ ಅಥವಾ ಕಂಪ್ಯೂಟರ್‌ಗಳನ್ನು ಸರಿಸಿದರೆ, ನಿಮ್ಮ ಖಾತೆಗಳನ್ನು ಪ್ರವೇಶಿಸಲು ನಿಮಗೆ ಈ ಸೀಡ್ ಫ್ರೇಸ್‌ಗಳ ಅಗತ್ಯವಿರುತ್ತದೆ. ಅವುಗಳನ್ನು ಎಲ್ಲಿಯಾದರೂ ಸುರಕ್ಷಿತವಾಗಿ ಮತ್ತು ರಹಸ್ಯವಾಗಿ ಉಳಿಸಿ."
},
"revealSeedWordsWarning": {
"message": "ಈ ಪದಗಳನ್ನು ನಿಮ್ಮ ಎಲ್ಲಾ ಖಾತೆಗಳನ್ನು ಕದಿಯಲು ಬಳಸಬಹುದು."
},
"revealSeedWordsWarningTitle": {
"message": "ಈ ಫ್ರೇಸ್ ಅನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ!"
},
"rpcUrl": {
"message": "ಹೊಸ RPC URL"
},
"save": {
"message": "ಉಳಿಸು"
},
"saveAsCsvFile": {
"message": "CSV ಫೈಲ್ ರೂಪದಲ್ಲಿ ಉಳಿಸಿ"
},
"scanInstructions": {
"message": "ನಿಮ್ಮ ಕ್ಯಾಮರಾದ ಮುಂದೆ QR ಕೋಡ್ ಇರಿಸಿ"
},
"scanQrCode": {
"message": "QR ಕೋಡ್ ಸ್ಕ್ಯಾನ್ ಮಾಡಿ"
},
"search": {
"message": "ಹುಡುಕಾಟ"
},
"searchResults": {
"message": "ಹುಡುಕಾಟ ಫಲಿತಾಂಶಗಳು"
},
"searchTokens": {
"message": "ಟೋಕನ್‌ಗಳನ್ನು ಹುಡುಕಿ"
},
"secretBackupPhraseDescription": {
"message": "ನಿಮ್ಮ ಖಾತೆಯನ್ನು ಬ್ಯಾಕ್ ಅಪ್ ಮತ್ತು ಮರುಸ್ಥಾಪಿಸುವುದನ್ನು ನಿಮ್ಮ ರಹಸ್ಯ ಬ್ಯಾಕಪ್ ಫ್ರೇಸ್ ಸುಲಭವಾಗಿಸುತ್ತದೆ."
},
"secretBackupPhraseWarning": {
"message": "ಎಚ್ಚರಿಕೆ: ನಿಮ್ಮ ಬ್ಯಾಕಪ್ ಫ್ರೇಸ್ ಅನ್ನು ಎಂದಿಗೂ ಬಹಿರಗಪಡಿಸಬೇಡಿ. ಈ ಫ್ರೇಸ್ ಅನ್ನು ಹೊಂದಿರುವ ಯಾರಾದರೂ ನಿಮ್ಮ ಎಥರ್ ಅನ್ನು ಶಾಶ್ವತವಾಗಿ ತೆಗೆದುಕೊಳ್ಳಬಹುದು."
},
"securityAndPrivacy": {
"message": "ಭದ್ರತೆ ಮತ್ತು ಗೌಪ್ಯತೆ"
},
"seedPhraseReq": {
"message": "ಸೀಡ್ ಫ್ರೇಸ್‌ಗಳು 12 ಪದಗಳಷ್ಟು ದೀರ್ಘವಾಗಿವೆ"
},
"selectAnAccount": {
"message": "ಖಾತೆಯನ್ನು ಆಯ್ಕೆಮಾಡಿ"
},
"selectEachPhrase": {
"message": "ಅದು ಸರಿಯಾಗಿದೆಯೆ ಎಂಬುದನ್ನು ಖಚಿತಪಡಿಸಿಕೊಳ್ಳಲು ದಯವಿಟ್ಟು ಪ್ರತಿ ಫ್ರೇಸ್ ಅನ್ನು ಆಯ್ಕೆಮಾಡಿ."
},
"selectHdPath": {
"message": "HD ಪಾತ್ ಆಯ್ಕೆಮಾಡಿ"
},
"selectPathHelp": {
"message": "ನಿಮ್ಮ ಅಸ್ತಿತ್ವದಲ್ಲಿರುವ ಲೆಡ್ಜರ್ ಖಾತೆಗಳನ್ನು ನೀವು ಕೆಳಗೆ ನೋಡದಿದ್ದರೆ, ಪಾತ್‌ಗಳನ್ನು \"ಲೆಗಸಿ (MEW / MyCrypto)\" ಗೆ ಬದಲಾಯಿಸಲು ಪ್ರಯತ್ನಿಸಿ"
},
"selectType": {
"message": "ಪ್ರಕಾರವನ್ನು ಆಯ್ಕೆಮಾಡಿ"
},
"send": {
"message": "ಕಳುಹಿಸು"
},
"sendTokens": {
"message": "ಟೋಕನ್‌ಗಳನ್ನು ಕಳುಹಿಸಿ"
},
"settings": {
"message": "ಸೆಟ್ಟಿಂಗ್‌ಗಳು"
},
"showAdvancedGasInline": {
"message": "ಸುಧಾರಿತ ಗ್ಯಾಸ್ ನಿಯಂತ್ರಣಗಳು"
},
"showAdvancedGasInlineDescription": {
"message": "ಕಳುಹಿಸುವ ಮತ್ತು ಖಚಿತಪಡಿಸುವ ಪರದೆಯ ಮೇಲೆ ನೇರವಾಗಿ ಗ್ಯಾಸ್ ಬೆಲೆ ಮತ್ತು ಮಿತಿಯ ನಿಯಂತ್ರಣಗಳನ್ನು ತೋರಿಸಲು ಇದನ್ನು ಆಯ್ಕೆಮಾಡಿ."
},
"showFiatConversionInTestnets": {
"message": "Testnets ನಲ್ಲಿ ಪರಿವರ್ತನೆಯನ್ನು ತೋರಿಸಿ"
},
"showFiatConversionInTestnetsDescription": {
"message": "Testnets ನಲ್ಲಿ ಫಿಯೆಟ್ ಪರಿವರ್ತನೆಯನ್ನು ತೋರಿಸಲು ಇದನ್ನು ಆಯ್ಕೆಮಾಡಿ"
},
"showHexData": {
"message": "ಹೆಕ್ಸ್ ಡೇಟಾವನ್ನು ತೋರಿಸಿ"
},
"showHexDataDescription": {
"message": "ಕಳುಹಿಸುವ ಪರದೆಯಲ್ಲಿ ಹೆಕ್ಸ್ ಡೇಟಾ ಕ್ಷೇತ್ರವನ್ನು ತೋರಿಸಲು ಇದನ್ನು ಆಯ್ಕೆಮಾಡಿ"
},
"showPrivateKeys": {
"message": "ಖಾಸಗಿ ಕೀಗಳನ್ನು ತೋರಿಸಿ"
},
"sigRequest": {
"message": "ಸಹಿಯ ವಿನಂತಿ"
},
"sign": {
"message": "ಸಹಿ"
},
"signNotice": {
"message": "ಈ ಸಂದೇಶಕ್ಕೆ ಸಹಿ ಮಾಡುವಿಕೆಯು \nಅಪಾಯಕಾರಿ ಅಡ್ಡಪರಿಣಾಮಗಳನ್ನು ಹೊಂದಿರಬಹುದು. ನಿಮ್ಮ ಸಂಪೂರ್ಣ ಖಾತೆಯೊಂದಿಗೆ ನೀವು ಸಂಪೂರ್ಣವಾಗಿ ನಂಬುವ ಸೈಟ್‌ಗಳಿಂದ\nಮಾತ್ರ ಸಂದೇಶಗಳಿಗೆ ಸಹಿ ಮಾಡಿ.\nಭವಿಷ್ಯದ ಆವೃತ್ತಿಯಲ್ಲಿ ಈ ಅಪಾಯಕಾರಿ ವಿಧಾನವನ್ನು ತೆಗೆದುಹಾಕಲಾಗುತ್ತದೆ."
},
"signatureRequest": {
"message": "ಸಹಿಯ ವಿನಂತಿ"
},
"signed": {
"message": "ಸಹಿ ಮಾಡಲಾಗಿದೆ"
},
"somethingWentWrong": {
"message": "ಓಹ್‌‍! ಏನೋ ತಪ್ಪಾಗಿದೆ."
},
"speedUp": {
"message": "ವೇಗ ಹೆಚ್ಚಿಸು"
},
"speedUpCancellation": {
"message": "ಈ ರದ್ದತಿಯ ವೇಗವನ್ನು ಹೆಚ್ಚಿಸಿ"
},
"speedUpTransaction": {
"message": "ಈ ವಹಿವಾಟಿನ ವೇಗವನ್ನು ಹೆಚ್ಚಿಸಿ"
},
"stateLogError": {
"message": "ರಾಜ್ಯದ ಲಾಗ್‌ಗಳನ್ನು ಹಿಂಪಡೆಯುವಲ್ಲಿ ದೋಷ."
},
"stateLogs": {
"message": "ರಾಜ್ಯದ ಲಾಗ್‌ಗಳು"
},
"stateLogsDescription": {
"message": "ರಾಜ್ಯದ ಲಾಗ್‌ಗಳು ನಿಮ್ಮ ಸಾರ್ವಜನಿಕ ಖಾತೆಯ ವಿಳಾಸಗಳು ಮತ್ತು ಕಳುಹಿಸಲಾದ ವಹಿವಾಟುಗಳನ್ನು ಹೊಂದಿರುತ್ತವೆ."
},
"storePhrase": {
"message": "ಈ ಫ್ರೇಸ್ ಅನ್ನು ಪಾಸ್‌ವರ್ಡ್ ನಿರ್ವಾಹಕದಲ್ಲಿ 1Password ರೂಪದಲ್ಲಿ ಸಂಗ್ರಹಿಸಿ."
},
"submitted": {
"message": "ಸಲ್ಲಿಸಲಾಗಿದೆ"
},
"supportCenter": {
"message": "ನಮ್ಮ ಬೆಂಬಲ ಕೇಂದ್ರಕ್ಕೆ ಭೇಟಿ ಮಾಡಿ"
},
"switchNetworks": {
"message": "ನೆಟ್‌ವರ್ಕ್‌ಗಳನ್ನು ಬದಲಾಯಿಸಿ"
},
"symbol": {
"message": "ಚಿಹ್ನೆ"
},
"symbolBetweenZeroTwelve": {
"message": "ಚಿಹ್ನೆಯು 0 ಮತ್ತು 12 ಅಕ್ಷರಗಳ ನಡುವೆ ಇರಬೇಕು."
},
"syncWithMobile": {
"message": "ಮೊಬೈಲ್‌ನೊಂದಿಗೆ ಸಿಂಕ್ ಮಾಡಿ"
},
"syncWithMobileBeCareful": {
"message": "ನೀವು ಈ ಕೋಡ್ ಅನ್ನು ಸ್ಕ್ಯಾನ್ ಮಾಡುತ್ತಿರುವಾಗ ಯಾರೂ ನಿಮ್ಮ ಪರದೆಯ ಕಡೆಗೆ ನೋಡುತ್ತಿಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಿ."
},
"syncWithMobileComplete": {
"message": "ನಿಮ್ಮ ಡೇಟಾ ಯಶಸ್ವಿಯಾಗಿ ಸಿಂಕ್ ಆಗಿದೆ. MetaMask ಮೊಬೈಲ್ ಅಪ್ಲಿಕೇಶನ್ ಅನ್ನು ಆನಂದಿಸಿ!"
},
"syncWithMobileDesc": {
"message": "ನಿಮ್ಮ ಮೊಬೈಲ್ ಸಾಧನದೊಂದಿಗೆ ನಿಮ್ಮ ಖಾತೆಗಳು ಮತ್ತು ಮಾಹಿತಿಯನ್ನು ನೀವು ಸಿಂಕ್ ಮಾಡಬಹುದಾಗಿದೆ. MetaMask ಮೊಬೈಲ್ ಅಪ್ಲಿಕೇಶನ್ ತೆರೆಯಿರಿ, \"ಸೆಟ್ಟಿಂಗ್‌ಗಳಿಗೆ\" ಹೋಗಿ ಮತ್ತು \"ಬ್ರೌಸರ್ ವಿಸ್ತರಣೆಯಿಂದ ಸಿಂಕ್ ಮಾಡಿ\" ಟ್ಯಾಪ್ ಮಾಡಿ"
},
"syncWithMobileDescNewUsers": {
"message": "ನೀವು ಮೊದಲ ಬಾರಿಗೆ MetaMask ಮೊಬೈಲ್ ಅಪ್ಲಿಕೇಶನ್ ಅನ್ನು ತೆರೆದರೆ, ನಿಮ್ಮ ಫೋನ್‌ನಲ್ಲಿರುವ ಹಂತಗಳನ್ನು ಅನುಸರಿಸಿ."
},
"syncWithMobileScanThisCode": {
"message": "ನಿಮ್ಮ MetaMask ಮೊಬೈಲ್ ಅಪ್ಲಿಕೇಶನ್ ಮೂಲಕ ಈ ಕೋಡ್ ಅನ್ನು ಸ್ಕ್ಯಾನ್ ಮಾಡಿ"
},
"syncWithMobileTitle": {
"message": "ಮೊಬೈಲ್‌ನೊಂದಿಗೆ ಸಿಂಕ್ ಮಾಡಿ"
},
"terms": {
"message": "ಬಳಕೆಯ ನಿಯಮಗಳು"
},
"testFaucet": {
"message": "ಫಾಸೆಟ್ ಪರೀಕ್ಷಿಸಿ"
},
"thisWillCreate": {
"message": "ಇದು ಹೊಸ ವ್ಯಾಲೆಟ್ ಮತ್ತು ಸೀಡ್ ಫ್ರೇಸ್ ಅನ್ನು ರಚಿಸುತ್ತದೆ"
},
"tips": {
"message": "ಸಲಹೆಗಳು"
},
"to": {
"message": "ವರೆಗೆ"
},
"token": {
"message": "ಟೋಕನ್"
},
"tokenAlreadyAdded": {
"message": "ಟೋಕನ್ ಅನ್ನು ಈಗಾಗಲೇ ಸೇರಿಸಲಾಗಿದೆ."
},
"tokenContractAddress": {
"message": "ಟೋಕನ್ ಒಪ್ಪಂದದ ವಿಳಾಸ"
},
"tokenSymbol": {
"message": "ಟೋಕನ್ ಚಿಹ್ನೆ"
},
"total": {
"message": "ಒಟ್ಟು"
},
"transaction": {
"message": "ವಹಿವಾಟು"
},
"transactionCancelAttempted": {
"message": "$2 ನಲ್ಲಿ $1 ಗ್ಯಾಸ್ ಶುಲ್ಕದೊಂದಿಗೆ ವಹಿವಾಟಿನ ರದ್ದತಿಯನ್ನು ಪ್ರಯತ್ನಿಸಲಾಗಿದೆ"
},
"transactionCancelSuccess": {
"message": "ವಹಿವಾಟನ್ನು $2 ನಲ್ಲಿ ಯಶಸ್ವಿಯಾಗಿ ರದ್ದುಮಾಡಲಾಗಿದೆ"
},
"transactionConfirmed": {
"message": "$2 ಗೆ ವಹಿವಾಟನ್ನು ಖಚಿತಪಡಿಸಲಾಗಿದೆ."
},
"transactionCreated": {
"message": "ವಹಿವಾಟನ್ನು $2 ನಲ್ಲಿ $1 ಮೌಲ್ಯದೊಂದಿಗೆ ರಚಿಸಲಾಗಿದೆ."
},
"transactionDropped": {
"message": "$2 ನಲ್ಲಿ ವಹಿವಾಟು ಕುಸಿದಿದೆ."
},
"transactionError": {
"message": "ವಹಿವಾಟಿನ ದೋಷ. ಒಪ್ಪಂದದ ಕೋಡ್‌ನಲ್ಲಿ ವಿನಾಯಿತಿಯನ್ನು ನೀಡಲಾಗಿದೆ."
},
"transactionErrorNoContract": {
"message": "ಒಪ್ಪಂದವಲ್ಲದ ವಿಳಾಸದಲ್ಲಿ ಕಾರ್ಯಕ್ಕೆ ಕರೆ ಮಾಡಲು ಪ್ರಯತ್ನಿಸಲಾಗುತ್ತಿದೆ."
},
"transactionErrored": {
"message": "ವಹಿವಾಟಿನಲ್ಲಿ ದೋಷ ಕಂಡುಬಂದಿದೆ."
},
"transactionFee": {
"message": "ವಹಿವಾಟು ಶುಲ್ಕ"
},
"transactionResubmitted": {
"message": "$2 ನಲ್ಲಿ $1 ಗೆ ಏರಿದ ಗ್ಯಾಸ್ ಶುಲ್ಕದೊಂದಿಗೆ ವಹಿವಾಟನ್ನು ಮರುಸಲ್ಲಿಸಲಾಗಿದೆ"
},
"transactionSubmitted": {
"message": "ವಹಿವಾಟನ್ನು $2 ನಲ್ಲಿ $1 ಗ್ಯಾಸ್ ಶುಲ್ಕದೊಂದಿಗೆ ರಚಿಸಲಾಗಿದೆ."
},
"transactionUpdated": {
"message": "$2 ನಲ್ಲಿ ವಹಿವಾಟನ್ನು ನವೀಕರಿಸಲಾಗಿದೆ."
},
"transfer": {
"message": "ವರ್ಗಾಯಿಸಿ"
},
"transferBetweenAccounts": {
"message": "ನನ್ನ ಖಾತೆಗಳ ನಡುವೆ ವರ್ಗಾಯಿಸಿ"
},
"transferFrom": {
"message": "ಇದರಿಂದ ವರ್ಗಾಯಿಸಿ"
},
"troubleTokenBalances": {
"message": "ನಿಮ್ಮ ಟೋಕನ್ ಬ್ಯಾಲೆನ್ಸ್‌ಗಳನ್ನು ಲೋಡ್ ಮಾಡುವಲ್ಲಿ ನಮಗೆ ಸಮಸ್ಯೆಯಾಗಿದೆ. ನೀವು ಅವುಗಳನ್ನು ನೋಡಬಹುದು",
"description": "Followed by a link (here) to view token balances"
},
"tryAgain": {
"message": "ಪುನಃ ಪ್ರಯತ್ನಿಸಿ"
},
"typePassword": {
"message": "ನಿಮ್ಮ MetaMask ಪಾಸ್‌ವರ್ಡ್ ಅನ್ನು ಟೈಪ್ ಮಾಡಿ"
},
"unapproved": {
"message": "ಅನುಮೋದಿಸದಿರುವುದು"
},
"units": {
"message": "ಘಟಕಗಳು"
},
"unknown": {
"message": "ಅಪರಿಚಿತ"
},
"unknownCameraError": {
"message": "ನಿಮ್ಮ ಕ್ಯಾಮರಾವನ್ನು ಪ್ರವೇಶಿಸಲು ಪ್ರಯತ್ನಿಸುವಾಗ ದೋಷ ಸಂಭವಿಸಿದೆ. ದಯವಿಟ್ಟು ಮತ್ತೆ ಪ್ರಯತ್ನಿಸಿ..."
},
"unknownCameraErrorTitle": {
"message": "ಓಹ್! ಏನೋ ತಪ್ಪಾಗಿದೆ...."
},
"unknownNetwork": {
"message": "ಅಪರಿಚಿತ ಖಾಸಗಿ ನೆಟ್‌ವರ್ಕ್"
},
"unknownQrCode": {
"message": "ದೋಷ: ನಮಗೆ ಆ QR ಕೋಡ್ ಅನ್ನು ಗುರುತಿಸಲು ಸಾಧ್ಯವಾಗಿಲ್ಲ"
},
"unlock": {
"message": "ಅನ್‌ಲಾಕ್"
},
"unlockMessage": {
"message": "ವಿಕೇಂದ್ರೀಕೃತ ವೆಬ್ ನಿರೀಕ್ಷಿಸುತ್ತಿದೆ"
},
"updatedWithDate": {
"message": "$1 ನವೀಕರಿಸಲಾಗಿದೆ"
},
"urlErrorMsg": {
"message": "URI ಗಳಿಗೆ ಸೂಕ್ತವಾದ HTTP/HTTPS ಪೂರ್ವಪ್ರತ್ಯಯದ ಅಗತ್ಯವಿದೆ."
},
"usedByClients": {
"message": "ವಿಭಿನ್ನ ಕ್ಲೈಂಟ್‌ಗಳ ಮೂಲಕ ಬಳಸಲಾಗುತ್ತದೆ"
},
"userName": {
"message": "ಬಳಕೆದಾರಹೆಸರು"
},
"viewAccount": {
"message": "ಖಾತೆಯನ್ನು ವೀಕ್ಷಿಸಿ"
},
"viewContact": {
"message": "ಸಂಪರ್ಕವನ್ನು ವೀಕ್ಷಿಸಿ"
},
"visitWebSite": {
"message": "ನಮ್ಮ ವೆಬ್ ಸೈಟ್ ಅನ್ನು ಭೇಟಿ ಮಾಡಿ"
},
"welcome": {
"message": "MetaMask ಗೆ ಸ್ವಾಗತ"
},
"welcomeBack": {
"message": "ಮರಳಿ ಸ್ವಾಗತ!"
},
"writePhrase": {
"message": "ಕಾಗದದ ತುಂಡಿನ ಮೇಲೆ ಈ ಫ್ರೇಸ್ ಅನ್ನು ಬರೆಯಿರಿ ಮತ್ತು ಸುರಕ್ಷಿತ ಸ್ಥಳದಲ್ಲಿರಿಸಿ. ನೀವು ಇನ್ನೂ ಹೆಚ್ಚಿನ ಸುರಕ್ಷತೆಯನ್ನು ಬಯಸಿದರೆ, ಹಲವು ಕಾಗದದ ತುಂಡುಗಳ ಮೇಲೆ ಬರೆಯಿರಿ ಮತ್ತು ಪ್ರತಿಯೊಂದನ್ನು 2 - 3 ವಿವಿಧ ಸ್ಥಳಗಳಲ್ಲಿ ಇರಿಸಿ."
},
"yesLetsTry": {
"message": "ಹೌದು, ಪ್ರಯತ್ನಿಸೋಣ"
},
"youNeedToAllowCameraAccess": {
"message": "ಈ ವೈಶಿಷ್ಟ್ಯವನ್ನು ಬಳಸಲು ನೀವು ಕ್ಯಾಮರಾ ಪ್ರವೇಶವನ್ನು ಅನುಮತಿಸಬೇಕಾಗುತ್ತದೆ."
},
"youSign": {
"message": "ನೀವು ಸಹಿ ಮಾಡುತ್ತಿರುವಿರಿ"
},
"yourPrivateSeedPhrase": {
"message": "ನಿಮ್ಮ ಖಾಸಗಿ ಸೀಡ್ ಫ್ರೇಸ್"
},
"zeroGasPriceOnSpeedUpError": {
"message": "ವೇಗ ಹೆಚ್ಚಿಸುವುದಕ್ಕೆ ಶೂನ್ಯ ಗ್ಯಾಸ್ ಬೆಲೆ"
}
}